Job in Yenepoya - ಯೆನೆಪೋಯಾ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ: 30/11/2021ರೊಳಗೆ ಅರ್ಜಿ ಸಲ್ಲಿಕೆ
ಯೆನೆಪೋಯಾ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ: 30/11/2021ರೊಳಗೆ ಅರ್ಜಿ ಸಲ್ಲಿಕೆ
ಯೆನೆಪೋಯಾ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗವಕಾಶ ತೆರೆದುಕೊಂಡಿದ್ದು, ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯುರ್ವೇದ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ವಿವಿದ ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ.
ಹುದ್ದೆಗಳ ವಿವರ: 1) 'ಪ್ರೊಫೆಸರ್', 2) 'ಅಸೋಸಿಯೇಟ್ ಪ್ರೊಫೆಸರ್', 3) ಅಸಿಸ್ಟೆಂಟ್ ಪ್ರೊಫೆಸರ್, 4) ಲೆಕ್ಚರರ್
ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುವುದು
ಯೆನೆಪೋಯಾ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳು:
1) ಪ್ರೊಫೆಸರ್, 2) ಅಸೊಸಿಯೇಟ್ ಪ್ರೊಫೆಸರ್, 3) ಅಸಿಸ್ಟೆಂಟ್ ಪ್ರೊಫೆಸರ್
ಮೂಡಬಿದಿರೆಯ ತೋಡಾರ್‌ನಲ್ಲಿ ಇರುವ ಯೆನೆಪೋಯಾ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ಖಾಲಿ ಇರುವ ಹುದ್ದೆಗಳು:
1) ಪ್ರೊಫೆಸರ್, 2) ಅಸೊಸಿಯೇಟ್ ಪ್ರೊಫೆಸರ್, 3) ಅಸಿಸ್ಟೆಂಟ್ ಪ್ರೊಫೆಸರ್ 4) ವಿಸಿಟಿಂಗ್ ಡಾಕ್ಟರ್ (ಸ್ಥಳೀಯ ವೈದ್ಯರಿಗೆ ಆದ್ಯತೆ) 5) ಸ್ಟುಡೆಂಟ್ ಕೌನ್ಸಿಲರ್
ವೇತನ: ವಿಶ್ವವಿದ್ಯಾನಿಲಯದ ನಿಯಮಗಳ ಪ್ರಕಾರ ಎಲ್ಲ ಸೌಲಭ್ಯದೊಂದಿಗೆ ಉತ್ತಮ ವೇತನ
ಅರ್ಜಿ ಹಾಕಲು ಕೊನೆ ದಿನ : 30/11/2021
ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ವೆಬ್‌ಸೈಟ್ ಜಾಲದಲ್ಲಿ ಪಡೆಯಬಹುದಾಗಿದೆ.
http://www.yenepoya.edu.in/career