Job in Zari Couture: ಮಂಗಳೂರಿನ ಹೆಸರಾಂತ ಜವಳಿ ಮಳಿಗೆಯಲ್ಲಿ ಉದ್ಯೋಗ
Tuesday, November 16, 2021
Job in Zari Couture: ಮಂಗಳೂರಿನ ಹೆಸರಾಂತ ಜವಳಿ ಮಳಿಗೆಯಲ್ಲಿ ಉದ್ಯೋಗ
ಮಂಗಳೂರಿನ ಹೆಸರಾಂತ ಜವಳಿ ಮಳಿಗೆ Zari Coutureಯಲ್ಲಿ ಸೇಲ್ಸ್‌ಮನ್/ ಸೇಲ್ಸ್‌ಗರ್ಲ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ.
ಆಸಕ್ತರು ನೇರ ಸಂದರ್ಶನದ ಮೂಲಕ ಈ ಹುದ್ದೆಗೆ ಸೇರಬಹುದು.
ಸೀರೆ, ಸಲ್ವಾರ್ ಮತ್ತು ಕಮೀಸ್ ಅಂಗಡಿಯಲ್ಲಿ ಈಗಾಗಲೇ ಕೆಲಸ ಮಾಡಿದ ಅನುಭವ ಇದ್ದವರಿಗೆ ಆದ್ಯತೆ
ಉತ್ತಮ ವೇತನ , ಪಿಎಫ್, ಇಎಸ್‌ಐ ಸಹಿತ ಎಲ್ಲ ಸೌಲಭ್ಯಗಳನ್ನೂ ನೀಡಲಾಗುವುದು.
ಆಸಕ್ತರು ಈ ಕೆಳಗಿನ ವಿಳಾಸ/ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಫೋನ್ ನಂಬರ್: 9845309384
Address Zari Couture, Jail Road, Mangaluru- 575 003