-->
Job in NMPT at Mangaluru- ನವ ಮಂಗಳೂರು ಬಂದರಿನಲ್ಲಿ ಉದ್ಯೋಗ: ಮುಖ್ಯ ಎಂಜಿನಿಯರ್ ಗೆ ಅರ್ಜಿ ಹಾಕಲು ಇಲ್ಲಿದೆ ಮಾಹಿತಿ

Job in NMPT at Mangaluru- ನವ ಮಂಗಳೂರು ಬಂದರಿನಲ್ಲಿ ಉದ್ಯೋಗ: ಮುಖ್ಯ ಎಂಜಿನಿಯರ್ ಗೆ ಅರ್ಜಿ ಹಾಕಲು ಇಲ್ಲಿದೆ ಮಾಹಿತಿ

ನವ ಮಂಗಳೂರು ಬಂದರಿನಲ್ಲಿ ಉದ್ಯೋಗ: ಮುಖ್ಯ ಎಂಜಿನಿಯರ್ ಗೆ ಅರ್ಜಿ ಹಾಕಲು ಇಲ್ಲಿದೆ ಮಾಹಿತಿ








ದೇಶದ ಪಶ್ಚಿಮ ಕರಾವಳಿಯ ಪ್ರಸಿದ್ಧ ಬಂದರು ಎನಿಸಿದ ನವ ಮಂಗಳೂರು ಬಂದರು ಮಂಡಳಿಯಲ್ಲಿ ಮುಖ್ಯ ಎಂಜಿನಿಯರ್ ಹುದ್ದೆಗೆ ನೇಮಕಾತಿ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಈ ಹುದ್ದೆಗೆ ಪ್ರಯತ್ನಿಸಬಹುದು.




ಸಂಸ್ಥೆಯ ಹೆಸರು: ನವ ಮಂಗಳೂರು ಬಂದರು ಮಂಡಳಿ(NMPT)


ಖಾಲಿ ಇರುವ ಹುದ್ದೆ: 1


ಕೆಲಸದ ಸ್ಥಳ: ಮಂಗಳೂರು


ವೇತನ: 1,00,000 to 2,60,000


ಹುದ್ದೆಯ ಹೆಸರು: ಚೀಫ್ ಎಂಜಿನಿಯರ್


ವಯೋಮಿತಿ: ಗರಿಷ್ಟ 45 - ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇದೆ..

ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಹಾಗೂ ಮಂಡಳಿಯಿಂದ ಸಿವಿಲ್ ಎಂಜಿನಿಯರ್ ಪದವಿ ಪಡೆದಿಬೇಕು.

ಹಾಗೂ

ಯೋಜನೆ/ನಿರ್ಮಾಣ/ ವಿನ್ಯಾಸ ಹಾಗೂ ನಿರ್ವಹಣೆಯಲ್ಲಿ ಕನಿಷ್ಟ 15 ವರ್ಷಗಳ ಕಾಲ ಅನುಭವ ಪಡೆದಿರಬೇಕು.



ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 1/12/2021



ವೆಬ್‌ಸೈಟ್‌ನಲ್ಲಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ದಿನಾಂಕ 18/12/2021ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಬೇಕು.


Secretary (Stat)

New Mangalore Port Trust

Panambur, Mangaluru - 575 010


website Link: http://newmangaloreport.gov.in:8080/#!/

Ads on article

Advertise in articles 1

advertising articles 2

Advertise under the article