Job in Invengers- ಇನ್‌ವೆಂಜರ್ ಟೆಕ್ನಾಲಜೀಸ್: PUC ಆದವರಿಗೆ ಹಲವು ಉದ್ಯೋಗ
Thursday, December 2, 2021
ಇನ್‌ವೆಂಜರ್ ಟೆಕ್ನಾಲಜೀಸ್: PUC ಆದವರಿಗೆ ಹಲವು ಉದ್ಯೋಗ
ಇನ್‌ವೆಂಜರ್ ಟೆಕ್ನಾಲಜೀಸ್‌ನ ಬಿಪಿಓ ವಿಭಾಗದಲ್ಲಿ ಹಲವು ಉದ್ಯೋಗಗಳು ಖಾಲಿ ಇದೆ.
ಹುದ್ದೆಗಳ ಸಂಖ್ಯೆ: 25+
ಶೈಕ್ಷಣಿಕ ಅರ್ಹತೆ: ಪಿಯುಸಿ ಯಾ ಯಾವುದೇ ವಿಷಯದಲ್ಲಿ ಪದವಿ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಹೊಸಬರು ಯಾ ಗ್ರಾಹಕ ಸೇವಾ ಕ್ಷೇತ್ರದಲ್ಲಿ ಅನುಭವ ಇದ್ದವರೂ ಅರ್ಜಿ ಸಲ್ಲಿಸಬಹುದು
ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲವರಾಗಿರಬೇಕು
ಕಂಪ್ಯೂಟರ್ ಬಳಕೆ ಗೊತ್ತಿರಬೇಕು
ನೇರ ಸಂದರ್ಶನ
ಡಿಸೆಂಬರ್ 3 & 4ರಂದು (ಶುಕ್ರವಾರ ಮತ್ತು ಶನಿವಾರ)
ಸಮಯ: ಬೆಳಿಗ್ಗೆ 10-00 ಮಧ್ಯಾಹ್ನ 1-00 ವರೆಗೆ
ಸ್ಥಳ: ಇನ್‌ವೆಂಜರ್ ಟೆಕ್ನಾಲಜೀಸ್ ಪ್ರೈ. ಲಿ.
ಇನ್‌ಲ್ಯಾಂಡ್ ಎಶ್ಲಾನ್ ಅಪಾರ್ಟ್‌ಮೆಂಟಿನ ಎದುರುಗಡೆ
ವೇರ್‌ಹೌಸ್ ರೋಡ್, ಬಳ್ಳಾಲ್‌ಬಾಗ್
ಮಂಗಳೂರು- 575 003
Contact No. : 8971581193
E mail.: hr@invenger.com