-->
Job in ESIC, 3293 Posts recruitment- ESI ಕಾರ್ಮಿಕ ವಿಮಾ ನಿಗಮದಲ್ಲಿ ಬೃಹತ್ ನೇಮಕಾತಿ: SSLC, PUC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Job in ESIC, 3293 Posts recruitment- ESI ಕಾರ್ಮಿಕ ವಿಮಾ ನಿಗಮದಲ್ಲಿ ಬೃಹತ್ ನೇಮಕಾತಿ: SSLC, PUC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ESI ಕಾರ್ಮಿಕ ವಿಮಾ ನಿಗಮದಲ್ಲಿ ಬೃಹತ್ ನೇಮಕಾತಿ: SSLC, PUC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ





ಉನ್ನತ ಸ್ಥರದ ಕ್ಲಾರ್ಕ್, ಸ್ಟೆನೊಗ್ರಾಫರ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.



3293 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, SSLC, PUC ಹಾಗೂ Degree ಪಾಸ್ ಅದವರು ಈ ಹುದ್ದೆಗೆ ನೇಮಕಾತಿ ಬಯಸಿ ಅರ್ಜಿ ಸಲ್ಲಿಸಬಹುದು.



ಸಂಸ್ಥೆಯ ಹೆಸರು: Employee’s State Insurance Corporation (ESIC)

ಹುದ್ದೆಗಳ ಒಟ್ಟು ಸಂಖ್ಯೆ: 3293 (ಕರ್ನಾಟಕ ರಾಜ್ಯದಲ್ಲಿ 282 ಹುದ್ದೆಗಳು)

Job Location: All India

Post Name:

1) Upper Division Clerk (UDC),

2) Stenographer (Steno.)

and

3) Multi-Tasking Staff (MTS)



Salary: Rs. 18,000 – 81,100/- Per Month



Post Name Salary (Per Month)

Upper Division Clerk Rs. 25,500 – 81,100/-

Stenographer &

Multi-Tasking Staff Rs. 18,000 – 56,900/-




Post Name No of Posts Qualification

Upper Division Clerk 1500 Degree

Stenographer 138 12th

Multi-Tasking Staff 1655 10th


ಆರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/02/2022

ಹೆಚ್ಚಿನ ಮಾಹಿತಿಗೆ ಈ ಅಂತರ್ಜಾಲ ಕೊಂಡಿಯನ್ನು ಕ್ಲಿಕ್ ಮಾಡಿ

https://www.karnatakacareers.in/wp-content/uploads/2021/12/7f560c11d742e7be4938d51c1a24f58e.pdf






Ads on article

Advertise in articles 1

advertising articles 2

Advertise under the article