
Job in ICICI Mangaluru- ಮಂಗಳೂರು: ಐಸಿಐಸಿಐ ಬ್ಯಾಂಕಿನಲ್ಲಿ ಉದ್ಯೋಗವಕಾಶ- ಪದವೀಧರರಿಗೆ ನೇರ ನೇಮಕಾತಿ
ಮಂಗಳೂರು: ಐಸಿಐಸಿಐ ಬ್ಯಾಂಕಿನಲ್ಲಿ ಉದ್ಯೋಗವಕಾಶ- ಪದವೀಧರರಿಗೆ ನೇರ ನೇಮಕಾತಿ
ದೇಶದ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಮಂಗಳೂರು ಯುವ ಉತ್ಸಾಹಿ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.
ಐಸಿಐಸಿಐ ಬ್ಯಾಂಕ್ ಮಂಗಳೂರಿನಲ್ಲಿ ರಿಲೇಶನ್ ಶಿಪ್ ಅಧಿಕಾರಿ, ಮಾರಾಟ ಅಧಿಕಾರಿ ಹುದ್ದೆಗಾಗಿ ನೇರ ನೇಮಕಾತಿ ನಡೆಯಲಿದೆ.
ಈ ಹುದ್ದೆಯನ್ನು ಬಯಸಿ ಅರ್ಜಿ ಹಾಕಲು ಆಸಕ್ತಿ ಹೊಂದಿರುವ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ನೇರ ನೇಮಕಾತಿಯಲ್ಲಿ ಭಾಗವಹಿಸಬಹುದು.
ಅಭ್ಯರ್ಥಿಗಳು ಯಾವುದೇ ಸ್ನಾತಕೋತ್ತರ ಪದವಿ/ ಪದವಿ ಪಡೆದಿರಬೇಕು.
ವಯಸ್ಸು 26 ವರ್ಷದ ಒಳಗಿರಬೇಕು
ಬಿಎ ಬಿಟೆಕ್ ಬಿಕಾಂ ಬಿಎಸ್ಸಿ ಬಿಸಿಎ ಬಿಬಿಎಂ ಬಿಬಿಎ ಬಿಎ ಪದವಿ ಪಡೆದಿರಬೇಕು
ಡಿಸೆಂಬರ್ 16, 2021ರಂದು ಬೆಳಿಗ್ಗೆ 10 ಗಂಟೆಯಿಂದ ಪುತ್ತೂರಿನ ನೆಹರೂ ನಗರ ದಲ್ಲಿ ಇರುವ ವಿವೇಕಾನಂದ ಕಾಲೇಜಿನ ವಿವೇಕಾನಂದ ಕ್ಯಾಂಪಸ್ ನಲ್ಲಿ ನೇರ ನೇಮಕಾತಿ ಪ್ರಕ್ರಿಯೆಗಳು ನಡೆಯಲಿದೆ
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಫೋನ್ ನಂಬರ್ ಸಂಪರ್ಕಿಸಿ:
9566177752
ಮಂಗಳೂರು: ಐಸಿಐಸಿಐ ಬ್ಯಾಂಕಿನಲ್ಲಿ ಉದ್ಯೋಗವಕಾಶ- ಪದವೀಧರರಿಗೆ ನೇರ ನೇಮಕಾತಿ