ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಹಲವು ಹುದ್ದೆಗೆ ಬೇಕಾಗಿದ್ದಾರೆ
ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಹಲವು ಹುದ್ದೆಗೆ ಬೇಕಾಗಿದ್ದಾರೆ
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಟಿತ ಸ್ವಯಂ ಸೇವಾ ಸಂಸ್ಥೆಯಾದ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇವರಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ಈ ಕೆಳಕಂಡ ತಾಲೂಕಿನ ಗ್ರಾಮ ವ್ಯಾಪ್ತಿಯ ಕೇಂದ್ರಗಳಲ್ಲಿ ಸ್ವಸಹಾಯ ಗುಂಪಿನ ಪ್ರೇರಕರಾಗಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿದ ಸೂಕ್ತ ಮಹಿಳಾ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ: ಸ್ವಸಹಾಯ ಗುಂಪಿನ ಪ್ರೇರಕ
ಮಂಗಳೂರು ತಾಲ್ಲೂಕು
ಬಜಪೆ ಬೈಕಂಪಾಡಿ ದೇರಳಕಟ್ಟೆ ಉಳ್ಳಾಲ ಕೋಟೆಕಾರು ಕೊಡಿಯಾಲಬೈಲು ನಾಗುರಿ ಶಿರ್ತಾಡಿ ಮೂಡಬಿದ್ರೆ ಕಿನ್ನಿಗೋಳಿ
ಬಂಟ್ವಾಳ ತಾಲೂಕು
ಬಂಟ್ವಾಳ ಪೊಳಲಿ ವಾಮದಪದವು ಕಾವಳಪಡೂರು ಕೈರಂಗಳ ಅಮ್ಮೆಂಬಳ ಫರಂಗಿಪೇಟೆ ವಿಟ್ಲಪಡ್ನೂರು ಮಣಿನಾಲ್ಕೂರು ಪೆರ್ನೆ ಬೆಳ್ಳೂರು ಸಿದ್ದಕಟ್ಟೆ ಬಾಳ್ತಿಲ
ಬೆಳ್ತಂಗಡಿ ತಾಲೂಕು
ವೇಣೂರು ನಿಡ್ಲೆ ಪಡಂಗಡಿ ಮಚ್ಚಿನ ತೆಕ್ಕಾರು ಉಜಿರೆ
ಪುತ್ತೂರು ತಾಲೂಕು
ನೆಲ್ಯಾಡಿ ಉಪ್ಪಿನಂಗಡಿ ಪಾಣಾಜೆ ಕೊಳ್ತಿಗೆ ಕಡಬ
ಸುಳ್ಯ ತಾಲೂಕು
ಸಂಪಾಜೆ ಬೆಳ್ಳಾರೆ ಎಡಮಂಗಲ ಏನೇಕಲ್ ಕಳಂಜ ಬಾಳಿಲ
ಕುಂದಾಪುರ ತಾಲೂಕು
ಬೆಳ್ವೆ ಅಂಪಾರು ಮುದೂರು ಉಪ್ಪುಂದ
ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಪಿಯುಸಿ ಪಾಸಾಗಿರಬೇಕು
ಮೇಲ್ವಿಚಾರಕ ಹುದ್ದೆ
ಬಂಟ್ವಾಳ ತಾಲೂಕಿನ ನವೋದಯ ಸ್ವಸಹಾಯ ಗುಂಪುಗಳ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲು ಅರ್ಹ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ
ವಿದ್ಯಾರ್ಹತೆ
ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ
ಸ್ವ-ಸಹಾಯ ಸಂಘದ ಸೇವಾನುಭವ ಹೊಂದಿರುವ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು
ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್(ರಿ)ನ ಪ್ರಧಾನ ಕಚೇರಿಗೆ ಅಕೌಂಟೆಂಟ್ ಹುದ್ದೆಗೆ ಅರ್ಹ ಪುರುಷ ಅಭ್ಯರ್ಥಿಗಳು ಬೇಕಾಗಿದ್ದಾರೆ
ವಿದ್ಯಾರ್ಹತೆ
ಬಿ.ಕಾಂ. ಪದವಿಯೊಂದಿಗೆ ಕಂಪ್ಯೂಟರ್ ತರಬೇತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ
ಭಾವಚಿತ್ರ ಸಹಿತ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 28/12/2021
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ (ರಿ) ಕೊಡಿಯಾಲ್ಬೈಲ್ ಮಂಗಳೂರು
ದೂರವಾಣಿ: 0824 2441689, 4111689, 6366338889