-->
job in NMPT- ನವ ಮಂಗಳೂರು ಬಂದರು ಮಂಡಳಿ-NMPTಯಲ್ಲಿ ಉದ್ಯೋಗಾವಕಾಶ

job in NMPT- ನವ ಮಂಗಳೂರು ಬಂದರು ಮಂಡಳಿ-NMPTಯಲ್ಲಿ ಉದ್ಯೋಗಾವಕಾಶ

ನವ ಮಂಗಳೂರು ಬಂದರು ಮಂಡಳಿ-NMPTಯಲ್ಲಿ ಉದ್ಯೋಗಾವಕಾಶ





ನವಮಂಗಳೂರು ಬಂದರು ಮಂಡಳಿಯಲ್ಲಿ ಉದ್ಯೋಗಾವಕಾಶ ಆರಂಭವಾಗಿದೆ.



ಹುದ್ದೆಯ ಹೆಸರು: ಸಹಾಯಕ ಮ್ಯಾನೇಜರ್ (ಫೈನಾನ್ಸ್)


ಒಟ್ಟು ಹುದ್ದೆ: 2 ಹುದ್ದೆಗಳು


ವೇತನ: ಪ್ರತಿ ತಿಂಗಳು ರೂ 70,000/- (ರೂ. ಎಪ್ಪತ್ತು ಸಾವಿರ ಮಾತ್ರ)


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಜನವರಿ 2022


ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಸ್ವದೃಢೀಕೃತ ಸೂಕ್ತ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.


ವಿಳಾಸ:

ಫೈನಾನ್ಸ್ ಅಡ್ವೈಸರ್ ಅಂಡ್ ಚೀಫ್ ಅಕೌಂಟೆಂಟ್ ಆಫೀಸರ್

ನವ ಮಂಗಳೂರು ಬಂದರು ಮಂಡಳಿ-NMPT

ಪಣಂಬೂರು ಮಂಗಳೂರು 575 010


ಉದ್ಯೋಗ ಮಾಹಿತಿಯ ಹೆಚ್ಚಿನ ವಿವರಗಳಿಗೆ ಹಾಗೂ ಅಧಿಸೂಚನೆಗೆ NMPTಯ ಜಾಲತಾಣಕ್ಕೆ ಭೇಟಿ ನೀಡಿ..


www.newmangaloreport.gov.in

http://newmangaloreport.gov.in:8080/#!/

Ads on article

Advertise in articles 1

advertising articles 2

Advertise under the article