-->
Job in ZEE Media Digital News TV- ಜೀ ಟಿವಿ ಡಿಜಿಟಲ್ ನ್ಯೂಸ್ ಚಾನೆಲ್: ಪತ್ರಿಕೋದ್ಯಮದಲ್ಲಿ ಉದ್ಯೋಗಾವಕಾಶ

Job in ZEE Media Digital News TV- ಜೀ ಟಿವಿ ಡಿಜಿಟಲ್ ನ್ಯೂಸ್ ಚಾನೆಲ್: ಪತ್ರಿಕೋದ್ಯಮದಲ್ಲಿ ಉದ್ಯೋಗಾವಕಾಶ

Job in ZEE Media Digital News TV- ಜೀ ಟಿವಿ ಡಿಜಿಟಲ್ ನ್ಯೂಸ್ ಚಾನೆಲ್: ಪತ್ರಿಕೋದ್ಯಮದಲ್ಲಿ ಉದ್ಯೋಗಾವಕಾಶ





ಕನ್ನಡ ಡಿಜಿಟಲ್ ಕ್ಷೇತ್ರದಲ್ಲಿ ನ್ಯೂಸ್ ಟಿವಿಯೊಂದು ಆರಂಭವಾಗುತ್ತಿದ್ದು, ಕನ್ನಡ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಹಾಗೂ ಅನುಭವಿ ಪತ್ರಕರ್ತರಿಗೆ ಉದ್ಯೋಗಾವಕಾಶಗಳು ಆರಂಭವಾಗಿದೆ.



ನೂತನ ಸುದ್ದಿ ಸಂಸ್ಥೆಯಲ್ಲಿ ಅಗತ್ಯ ಇರುವ ಹೊಸ ಹುದ್ದೆಗಳನ್ನು ತುಂಬಲು ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.



ಕಂಪೆನಿಯ ಹೆಸರು: ZEE MEDIA


ಸುದ್ದಿ ಸಂಸ್ಥೆಯ ಭಾಷೆ: ಕನ್ನಡ ಮಾಧ್ಯಮ


ಉದ್ಯೋಗದ ಸ್ಥಳ: ಬೆಂಗಳೂರು


ಖಾಲಿ ಇರುವ ಹುದ್ದೆಗಳು: ಹಲವು


ಹುದ್ದೆಯ ಹೆಸರು ಮತ್ತು ಅಗತ್ಯ ಅನುಭವ


shift head                           (7  to 12 years experience)

Script writer                     (3  to 6 years experience)

input co ordinator            (3  to 6 years experience)

graphics designer             (3  to 6 years experience)

News reader                     (3  to 6 years experience)

Reporter                           (4  to 8 years experience)

Video Editor                    (3  to 5 years experience)


ನೇರ ಸಂದರ್ಶನಕ್ಕೆ ಹಾಜರಾಗಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದ್ದು, ಡಿಸೆಂಬರ್ 9 ಮತ್ತು 10ರಂದು ಬೆಂಗಳೂರಿನ ಹೆಬ್ಬಳಾದ ಕೆಂಪಾಪುರದಲ್ಲಿ ಇರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನೇರ ಸಂದರ್ಶನ ನಡೆಯಲಿದೆ.


Location: Persidency College, Hebbal, Kempapura- 560 024 (Land Mark- Next to Sindhi College)


ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವ ವಿವರ ಇರುವ ಅರ್ಜಿಯೊಂದಿಗೆ ಇತ್ತೀಚಿನ ಭಾವ ಚಿತ್ರದೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.



Ads on article

Advertise in articles 1

advertising articles 2

Advertise under the article