MLC Manjunath Bhandary - ನೂತನ ಶಾಸಕ ಮಂಜುನಾಥ್ ಭಂಡಾರಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಭಿನಂದನೆ
ನೂತನ ಶಾಸಕ ಮಂಜುನಾಥ್ ಭಂಡಾರಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಭಿನಂದನೆ
ಇತ್ತೀಚಿಗೆ ಕರ್ನಾಟಕ ಮೇಲ್ಮನೆಗೆ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರನ್ನು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ್ ಅವರು ಅಭಿನಂದಿಸಿದರು.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಭಯ ನಾಯಕರು ಶಾಸಕ ಮಂಜುನಾಥ್ ಭಂಡಾರಿ ಹೂಗುಚ್ಚ ನೀಡಿ ಅಭಿನಂದಿಸಿದರು.
During Congress Legislature Party Meeting at Belagavi Mr Manjunath Bhandary who won the recently held Legislative Council election from the local bodies constituency of Dakshina Kannada and Udupi was felicitated by Former Chief Minister and Leader of Opposition Mr Siddaramaiah and President of Karnataka Pradesh Congress Committee Mr D. K. Shivakumar.