
Job in Karnataka Bank at Mangaluru- ಕರ್ನಾಟಕ ಬ್ಯಾಂಕ್: ಮ್ಯಾನೇಜರ್ ಹುದ್ದೆ; 105000/- ಮಾಸಿಕ ಸಂಬಳ
ಕರ್ನಾಟಕ ಬ್ಯಾಂಕ್: ಮ್ಯಾನೇಜರ್ ಹುದ್ದೆ; 105000/- ಮಾಸಿಕ ಸಂಬಳ
ದೇಶದ ಪ್ರತಿಷ್ಠಿತ ಮುಂಚೂಣಿ ಖಾಸಗಿ ಬ್ಯಾಂಕ್ ಗಳಲ್ಲಿ ಒಂದಾದ 'ಕರ್ನಾಟಕ ಬ್ಯಾಂಕ್' ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಮ್ಯಾನೇಜರ್ ಹುದ್ದೆಗೆ ನೇಮಕಾತಿ ಬಯಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ವಿವರಗಳು ಈ ಕೆಳಗಿನಂತಿದೆ
ಬ್ಯಾಂಕ್ ಹೆಸರು: ಕರ್ನಾಟಕ ಬ್ಯಾಂಕ್
ಹುದ್ದೆಯ ವಿವರ : ಮ್ಯಾನೇಜರ್- ಸ್ಕೇಲ್ II (ಚಾರ್ಟರ್ಡ್ ಅಕೌಂಟೆಂಟ್)
ಹುದ್ದೆಗಳ ಸಂಖ್ಯೆ : ಹಲವು
ಕರ್ತವ್ಯದ ಸ್ಥಳ: ಮಂಗಳೂರು
ವೇತನ: ರೂ. 105000/- ಮಾಸಿಕ
ಶೈಕ್ಷಣಿಕ ಅರ್ಹತೆ: ಕರ್ನಾಟಕ ಬ್ಯಾಂಕಿನ ಅಧಿಕೃತ ನೋಟಿಫಿಕೇಶನ್ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್ ಪದವಿಯನ್ನು ಪಡೆದಿರಬೇಕು
ವಯೋಮಿತಿ: ಕರ್ನಾಟಕ ಬ್ಯಾಂಕಿನ ಅಧಿಕೃತ ನೋಟಿಫಿಕೇಶನ್ ಪ್ರಕಾರ ಗರಿಷ್ಠ ವಯಸ್ಸು 30 ಆಗಿರುತ್ತದೆ
ವಯೋಮಾನದಲ್ಲಿ ಸಡಿಲಿಕೆ ನಿಯಮಾನುಸಾರ ಇರುತ್ತದೆ.
ಅರ್ಜಿ ಶುಲ್ಕ: ಹೆಚ್ಚಿನ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ
ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು
ಆಫ್ ಲೈನ್ ಮೂಲಕವು ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಸ್ವ-ವಿವರ ಇರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ದೃಢೀಕೃತ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ (HR & IR)
ಕರ್ನಾಟಕ ಬ್ಯಾಂಕ್ ಮುಖ್ಯ ಕಛೇರಿ
ಮಹಾವೀರ ಸರ್ಕಲ್
ಕಂಕನಾಡಿ
ಮಂಗಳೂರು 575002
ಅರ್ಜಿ ಸಲ್ಲಿಸಲು ಆರಂಭದ ದಿನ: ಜನವರಿ 4 2022
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಜನವರಿ 20 2022
For Official Website:
https://karnatakabank.com/careers
For Notification:
https://karnatakabank.com/sites/default/files/2022-01/CA-Final.pdf