Job in Kuwait- ಹೆವಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಕುವೈತ್ ನಲ್ಲಿ ಉದ್ಯೋಗ
Saturday, January 22, 2022
ಹೆವಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಕುವೈತ್ ನಲ್ಲಿ ಉದ್ಯೋಗ
ಕುವೈಟ್ ಪಬ್ಲಿಕ್ ಟ್ರಾನ್ಸ್ಪೋರ್ಟ್ ಕಂಪನಿ (ಕೆಪಿಟಿಸಿ) ತನ್ನ ರೂಟ್ ಬಸ್ ಗಳಿಗಾಗಿ ಹೆವಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಚಾಲಕರ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ.
ಉತ್ತಮ ವೇತನ ವಸತಿ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗುವುದು.
ವಯೋಮಾನ: 25ರಿಂದ 40 ವರ್ಷದ ಒಳಗೆ
ಆಸಕ್ತರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು
Skyway Recruiters
1 floor, Metalco Plaza
above IDBI Bank
Falnir, Mangaluru
Ph: 0824 4114777
8277069180
9149162710
solutuiontech3205@gmail.com