-->
Jobs in The Hindu- 'ದಿ ಹಿಂದೂ' ಪತ್ರಿಕೆಯಲ್ಲಿ ಉದ್ಯೋಗವಾವಕಾಶ

Jobs in The Hindu- 'ದಿ ಹಿಂದೂ' ಪತ್ರಿಕೆಯಲ್ಲಿ ಉದ್ಯೋಗವಾವಕಾಶ

'ದಿ ಹಿಂದೂ' ಪತ್ರಿಕೆಯಲ್ಲಿ ಉದ್ಯೋಗವಾವಕಾಶ





ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ಯುವ ಪತ್ರಕರ್ತರಿಗೆ ದಿ ಹಿಂದೂ ಪತ್ರಿಕೆಯಲ್ಲಿ ಉದ್ಯೋಗಾವಕಾಶ ತೆರೆದುಕೊಂಡಿದೆ. 



ಸಂಸ್ಥೆಯು ಆಸಕ್ತ ಬರಹಗಾರರು, ಕ್ರಿಯಾಶೀಲ ಪತ್ರಕರ್ತರಿಗಾಗಿ ಅರ್ಜಿಯನ್ನು ಆಹ್ವಾನಿಸಿದ್ದು, ಈ ಕೆಳಗಿನ ವಿಷಯದಲ್ಲಿ ಆಸಕ್ತಿ ಹೊಂದಿದ್ದರೆ ಅರ್ಜಿ ಸಲ್ಲಿಸುವಂತೆ ಕೇಳಿಕೊಂಡಿದೆ.



1 ವರದಿಗಾರರು


2 ಸಿನೆಮಾ ಲೇಖಕರು-ಮುಂಬೈ


3 ಮನೋರಂಜನಾ ವರದಿಗಾರರು


4 ತಂತ್ರಜ್ಞಾನ ಅವಲೋಕನ ಬರಹಗಾರರು


5 ತಂತ್ರಜ್ಞಾನ ಲೇಖಕರು


6 ರೀ ರೈಟರ್


7 ಡಾಟಾ ಆಂಡ್ ಗ್ರಾಫಿಕ್ಸ್ ಜರ್ನಲಿಸ್ಟ್


8 ಸೈನ್ಸ್ ರೈಟರ್ & ಸಬ್ ಎಡಿಟರ್


9 ಸೋಷಿಯಲ್ ಮೀಡಿಯಾ ಜರ್ನಲಿಸ್ಟ್


10 ಎಂಟರ್‌ಟೈಮೆಂಟ್ ರೈಟರ್ & ಸಬ್ ಎಡಿಟರ್


11 ರೀಜಿನಲ್ ಲೈವ್ ರೈಟರ್


ಆಸಕ್ತರು ತಮ್ಮ ಅರ್ಜಿಗಳನ್ನು ಈ ಕೆಳಗಿನ ಇಮೇಲ್‌ ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ.


work@thehindu.co.in




(ವಿ.ಸೂ.: ಈ ಸುದ್ದಿಯ ಸತ್ಯಾಸತ್ಯತೆಯನ್ನು ಓದುಗರೇ ಪರಿಶೀಲಿಸಿ ಮುಂದುವರಿಯುವಂತೆ ಸೂಚಿಸಲಾಗಿದೆ.)


Ads on article

Advertise in articles 1

advertising articles 2

Advertise under the article