-->
Poice Recruitment- ಪೊಲೀಸ್ ಇಲಾಖೆಯಲ್ಲಿ ನೇಮಕಾತಿ

Poice Recruitment- ಪೊಲೀಸ್ ಇಲಾಖೆಯಲ್ಲಿ ನೇಮಕಾತಿ

ಪೊಲೀಸ್ ಇಲಾಖೆಯಲ್ಲಿ ನೇಮಕಾತಿ





ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. 1500 ಕಾನ್ಸ್ಟೇಬಲ್ ಹುದ್ದೆಗಳಗೆ ಈಗಾಗಲೇ ನೊಟಿಫಿಕೇಶನ್ ಹೊರಡಿಸಲಾಗಿದ್ದು, 3550 ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ.


2022 23 ನೇ ಸಾಲಿನಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಮಾಡು ಸಲುವಾಗಿ ಕಮಿಷನರೇಟ್ ಮತ್ತು ಘಟಕಗಳಿಗೆ ಈ ಕೆಳಕಂಡಂತೆ ಹಂಚಿಕೆ ಮಾಡಲಾಗಿದೆ



KSP Vacancy Notification


ನೇಮಕಾತಿ ಮಾಡುವ ಇಲಾಖೆ: Karnataka State Police (KSP)


ಖಾಲಿ ಇರುವ ಹುದ್ದೆಗಳು: 1500+3550


ಕೆಲಸದ ಪ್ರದೇಶ: Karnataka


ಹುದ್ದೆಯ ಹೆಸರು: Police Constable



Post Name No of Posts


Civil Police Constable 1500


Armed Police Constable (APC) 3550




No of Posts of Civil Police Constable


District Name No of Posts

Bengaluru Urban 593

Railways, Bengaluru 35

Kalaburagi Urban 20

Kalaburagi District 10

Bidar 79

Yadgir 25

Ballari/Vijayanagar 107

Raichur 63

Koppal 38

Mysuru Urban 25

Mangaluru Urban 50

Hubli-Dharwad Urban 45

Belagavi Urban 75

Bengaluru District 60

Tumakuru 45

Ramanagara 30

Mysuru 40

Hassan 30

Mandya 30

Shivamogga 25

Dakshina Kannada, Mangaluru 45

Belagavi 30


ಶೈಕ್ಷಣಿಕ ಅರ್ಹತೆ, ವಯೋಮಾನ, ವೇತನ ಹಾಗೂ ಇತರ ಮಾಹಿತಿಗಳನ್ನು ಅದಿಸೂಚನೆಯಲ್ಲಿ ನೀಡಲಾಗಿದೆ.


ಹೆಚ್ಚಿನ ವಿವರಗಳಿಗೆ ಸಮೀಪದ ಜಿಲ್ಲಾ ಪೊಲೀಸ್ ಇಲಾಖೆ ಯಾ ಕಮಿಷನರೇಟ್ ಕಚೇರಿಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು.

Ads on article

Advertise in articles 1

advertising articles 2

Advertise under the article