Jobs in Alvas- ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಗೆ ಬೇಕಾಗಿದ್ದಾರೆ
Monday, March 28, 2022
ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಗೆ ಬೇಕಾಗಿದ್ದಾರೆ
ಮೂಡಬಿದ್ರೆ ಪ್ರತಿಷ್ಠಿತ ಆಳ್ವಾಸ್ ಪಿಯು ಕಾಲೇಜಿಗೆ ಈ ಕೆಳಗಿನ ಪ್ರಾಧ್ಯಾಪಕರ ಹುದ್ದೆಗೆ ಬೇಕಾಗಿದ್ದಾರೆ.
ಪ್ರಾಧ್ಯಾಪಕರು
1) Physics
2) Chemesitry
3) Mathematics
4) Botony
5) Zoology
ಶೈಕ್ಷಣಿಕ ಅರ್ಹತೆ MSc, MTech ಅಥವಾ BTech from IIT's/NIT's
ಆಸಕ್ತರು ತಮ್ಮ ಸ್ವವಿವರ ಇರುವ ಅರ್ಜಿಯನ್ನು ಈ ಕೆಳಗಿನ ಇಮೇಲ್ ವಿಳಾಸಕ್ಕೆ ಕಳುಹಿಸಿ
info@alvas.org
6) Admission Executive
7) Student Welfare officer
8) Hostel Warden
ಯಾವುದೇ ಅಧಿಕೃತ ವಿಶ್ವವಿದ್ಯಾನಿಲಯದಿಂದ ಪದವಿ ಸ್ನಾತಕೋತ್ತರ ಪದವಿ
ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗುವುದು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಇಮೇಲ್ ಅಡ್ರೆಸ್ ಸಂಪರ್ಕಿಸಿ
Edmail: adminrguhs@alvas.org
Contact: 9590513518