-->
Job in Govt orgnisation- ಸರ್ಕಾರದ ಅಧೀನ ಸಂಸ್ಥೆಯಲ್ಲಿ ಉದ್ಯೋಗಾವಕಾಶ

Job in Govt orgnisation- ಸರ್ಕಾರದ ಅಧೀನ ಸಂಸ್ಥೆಯಲ್ಲಿ ಉದ್ಯೋಗಾವಕಾಶ

ಸರ್ಕಾರದ ಅಧೀನ ಸಂಸ್ಥೆಯಲ್ಲಿ ಉದ್ಯೋಗಾವಕಾಶ






ಕರ್ನಾಟಕ ಸರ್ಕಾರದ ಅಧೀನದಲ್ಲಿ ಇರುವ Non Profit ಸಂಸ್ಥೆಯಾಗಿರುವ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆಂನ್ಸ್ ತನ್ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.


ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ ಈ ಕೆಳಗಿನಂತಿದೆ.


ಅರ್ಜಿ ಸಲ್ಲಿಸಲು ಕೊನೆ ದಿನ: 30-04-2022


ಅರ್ಜಿಗಳನ್ನು ಇಮೇಲ್ ಮೂಲಕ ಕಳುಹಿಸಲು ಕೋರಲಾಗಿದೆ.


ಇಮೇಲ್ ವಿಳಸ: careerscsg@karnataka.gov.in


ಅಧಿಕೃತ ವೆಬ್‌ಸೈಟ್: csg.karnataka.gov.in



ಸಂಸ್ಥೆಯ ಹೆಸರು: Centre for Smart Governance (CSG)

No of Posts: 132

Job Location: Bangalore – Karnataka

Post Name: Project Manager, Business Analyst

Salary: CSG Karnataka ಇದರ ನಿಯಮಗಳ ಪ್ರಕಾರ




Name of the Posts No of Posts

Project Manager 5

Business Analyst 3

Senior Software Engineer 13

Database Designer 5

System Administrator 2

Test Engineer 13

Project Lead 11

Solution Architect 2

Software Engineer 68

Database Administrator 4

Test Lead 2

Operations Manager 4



ಈ ಹುದ್ದೆಗಳಿಗೆ ಅರ್ಜಿ ಹಾಕುವುದು ಹೇಗೆ...?

Eligible candidates can send their application in the prescribed format to e-Mail ID, careerscsg@karnataka.gov.in on or before 30-Apr-2022 along with all required documents


Important Dates:

Date of notification Released: 06-04-2022

Last date to send an E-Mail: 30-Apr-2022




Click here for Notification:


ಸರ್ಕಾರದ ಅಧೀನ ಸಂಸ್ಥೆಯಲ್ಲಿ ಉದ್ಯೋಗಾವಕಾಶ









Ads on article

Advertise in articles 1

advertising articles 2

Advertise under the article