-->
Job in Mescom- ಮೆಸ್ಕಾಂ ಉದ್ಯೋಗಾವಕಾಶ: 183 ಹುದ್ದೆಗಳಿಗೆ ಅರ್ಜಿ ಆಹ್ವಾನ

Job in Mescom- ಮೆಸ್ಕಾಂ ಉದ್ಯೋಗಾವಕಾಶ: 183 ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೆಸ್ಕಾಂ ಉದ್ಯೋಗಾವಕಾಶ: 183 ಹುದ್ದೆಗಳಿಗೆ ಅರ್ಜಿ ಆಹ್ವಾನ





ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಲಿ. ನಲ್ಲಿ ನೇಮಕಾತಿ ನಡೆಯುತ್ತಿದ್ದು, ಖಾಲಿ ಇರುವ ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 


ಈ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿರುವ ಮೆಸ್ಕಾಂ, ಮಂಗಳೂರು ಮತ್ತು ಕರ್ನಾಟಕದಲ್ಲಿ ಸರ್ಕಾರಿ ವೃತ್ತಿಯನ್ನು ಹುಡುಕುತ್ತಿರುವ ಆಕಾಂಕ್ಷಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.


ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಮೆರಿಟ್ ಪಟ್ಟಿಯನ್ನು ಆಧರಿಸಿ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅದಕ್ಕೂ ಮುನ್ನ, ಮೆಸ್ಕಾಂ ಹೊರಡಿಸಿರುವ ಅಧಿಸೂಚನೆಯನ್ನು ಓದಿ, ಅದರಲ್ಲಿ ನೀಡಲಾಗಿರುವ ನಿಯಮಗಳನ್ನು ಪಾಲಿಸಬೇಕು.



ಸಂಸ್ಥೆ ಹೆಸರು: Mangalore Electricity Supply Company Limited (MESCOM)

ಒಟ್ಟು ಹುದ್ದೆ: 183

ಕರ್ತವ್ಯದ ಸ್ಥಳ: Mangalore (ಮಂಗಳೂರು)

ಹುದ್ದೆಯ ಹೆಸರು: Graduate & Diploma Apprentice

Stipend: Rs.8000-9000/- Per Month


ಹುದ್ದೆಯ ವಿವರ

ಹುದ್ದೆಯ ಹೆಸರು ಖಾಲಿ ಇರುವ ಸಂಖ್ಯೆ

Graduate Apprentice 112

Diploma Apprentice 71



ಶೈಕ್ಷಣಿಕ ಅರ್ಹತೆ

Graduate Apprentice - Degree in Engineering

Diploma Apprentice - Diploma in Engineering


ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭದ ದಿನ: 25-04-2022

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನ: 15-Jun-2022

Last Date for Enrolling in NATS Portal: 10-Jun-2022

Date of Declaration of Shortlisted List: 15-Jun-2022

Date of Verification of Certificates at MESCOM: Any working days between 27th & 28th June 2022 (11 AM to 04 PM)

Ads on article

Advertise in articles 1

advertising articles 2

Advertise under the article