ರೋಹನ್ ಕಾರ್ಪೊರೇಷನ್‌ನಲ್ಲಿ ಉದ್ಯೋಗಾವಕಾಶ
Saturday, April 30, 2022
ರೋಹನ್ ಕಾರ್ಪೊರೇಷನ್‌ನಲ್ಲಿ ಉದ್ಯೋಗಾವಕಾಶ
ಮಂಗಳೂರಿನ ಪ್ರತಿಷ್ಟಿತ ರಿಯಲ್ ಎಸ್ಟೇಟ್ ಸಂಸ್ಥೆ ಈ ಕೆಳಗಿನ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ.
ಹುದ್ದೆಯ ವಿವರ:
ಕ್ಯಾಂಪೇನ್ ಮೆನೇಜರ್
ಡಿಜಿಟಲ್ ಮಾರ್ಕೆಟಿಂಗ್ ಪರ್ಸನಲ್
ಗ್ರಾಫಿಕ್ ಡಿಸೈನರ್
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರ ಇರುವ ಅರ್ಜಿಗಳನ್ನು ಈ ಕೆಳಗಿನ ಇಮೇಲ್ ವಿಳಾಸಕ್ಕೆ ಕಳಿಸಬಹುದು
ರೋಹನ್ ಕಾರ್ಪೊರೇಷನ್
ಕಪಿತಾನಿಯೋ
ಪಂಪ್‌ವೆಲ್ ಮಂಗಳೂರು- 575 002
Email: pro@rohancorporation.in
Phone: 9665378617