-->
Job: ಮಂಗಳೂರು ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ) ನೇಮಕಾತಿ

Job: ಮಂಗಳೂರು ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ) ನೇಮಕಾತಿ

Job: ಮಂಗಳೂರು ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ) ನೇಮಕಾತಿ





ಮಂಗಳೂರು ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇಲ್ಲಿ ನೇಮಕಾತಿ ನಡೆದಿದೆ.


ಹುದ್ದೆಯ ಹೆಸರು:


ಮುಖ್ಯಕಾರ್ಯನಿರ್ವಹಣಾಧಿಕಾರಿ- 1 ಹುದ್ದೆ


ಶಾಖಾ ನಿರೀಕ್ಷಕರು: 2 ಹುದ್ದೆ



ಕನಿಷ್ಠ ವಿದ್ಯಾರ್ಹತೆ: ಯಾವುದೇ ವಿಶ್ವವಿದ್ಯಾನಿಲಯದಿಂದ ಬಿಕಾಂ ಪದವಿಯಲ್ಲಿ ಶೇಕಡ 60 ಅಂಕ ಗಳಿಸಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಇರಬೇಕು


ವಯೋಮಿತಿ: 18 ರಿಂದ 35 ವರ್ಷ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.05 2022


ಅಭ್ಯರ್ಥಿಗಳು ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಮುಖ್ಯಕಾರ್ಯನಿರ್ವಹಣಾಧಿಕಾರಿ

ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ)

ಪ್ರಧಾನ ಕಚೇರಿ

ವೆಂಕಟರಮಣ ಆರ್ಕೆಡ್ G 26

ಪ್ರಥಮ ಮಹಡಿ ಭವಂತಿ ಸ್ಟ್ರೀಟ್ ಮಂಗಳೂರು 575001 


ಇಲ್ಲಿಗೆ ಕಳುಹಿಸಿಕೊಡತಕ್ಕದ್ದು

Ads on article

Advertise in articles 1

advertising articles 2

Advertise under the article