ICICI ಬ್ಯಾಂಕ್‌ನಲ್ಲಿ ಉದ್ಯೋಗ: ನೇರ ನೇಮಕಾತಿ
Wednesday, May 25, 2022
ICICI ಬ್ಯಾಂಕ್‌ನಲ್ಲಿ ಉದ್ಯೋಗ: ನೇರ ನೇಮಕಾತಿ
ಪ್ರತಿಷ್ಠಿತ ICICI ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ ಇದ್ದು, ರಿಲೇಶನ್‌ಶಿಪ್ ಮ್ಯಾನೇಜರ್ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ.
ಉಡುಪಿ ಮತ್ತು ಮಂಗಳೂರಿನಲ್ಲಿ ಎರಡು ದಿನಗಳ ಕಾಲ ನೇರ ಸಂದರ್ಶನ ನಡೆಯಲಿದ್ದು, ವಿವರಗಳು ಈ ಕೆಳಗಿನಂತಿದೆ.
ದಿನಾಂಕ: 26-05-2022ರಂದು
ಸ್ಥಳ: ICICI ಬ್ಯಾಂಕ್, ಮುಖ್ಯ ರಸ್ತೆ, ಕಸ್ತೂರ್‌ಬಾ ಹಾಸ್ಪಿಟಲ್ ಕಾಂಪ್ಲೆಕ್ಸ್, ಮಣಿಪಾಲ್, ಉಡುಪಿ
ದಿನಾಂಕ: 27-05-2022ರಂದು
ಸ್ಥಳ: ಡಾ. ಪಿ. ದಯಾನಂದ ಪೈ ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ, ಮಂಗಳೂರು
ಅರ್ಹತೆ: ಯಾವುದೇ ವಿಷಯದಲ್ಲಿ ಪದವಿ (UG or PG) ಪಡೆದಿರುವ 26 ವರ್ಷ ಒಳಗಿನ ಯುವಕ-ಯುವತಿಯರು ಈ ಹುದ್ದೆಗೆ ಅವಕಾಶ ಕೋರಿ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗೆ: 9150015260
ರಿಜಿಸ್ಟರ್ ಲಿಂಕ್: http://tinyuri.com/ICICI-RM-job