-->
Job in Bank- ಭಾರತ್ ಕೋ-ಅಪರೇಟಿವ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ: ಇಲ್ಲಿದೆ ವಿವರ

Job in Bank- ಭಾರತ್ ಕೋ-ಅಪರೇಟಿವ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ: ಇಲ್ಲಿದೆ ವಿವರ

ಭಾರತ್ ಕೋ-ಅಪರೇಟಿವ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ: ಇಲ್ಲಿದೆ ವಿವರ





ಬೆಂಗಳೂರಿನ ಜಯನಗರದಲ್ಲಿ ಇರುವ ದಿ ಭಾರತ್ ಕೋ ಅಪರೇಟಿವ್ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 


ಬ್ಯಾಂಕ್ ದಿನಾಂಕ 25-05-2022ರಂದು ಈ ಬಗ್ಗೆ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಜೂನ್ 15, 2022ರಂದು ಕೊನೆಯ ದಿನವಾಗಿರುತ್ತದೆ.


ನೇಮಕಾತಿಯ ವಿವರಗಳು ಈ ಕೆಳಗಿನಂತಿದೆ.


ಸಂಸ್ಥೆಯ ಹೆಸರು: Bharat Cooperative Bank (BCB Bank)

ಒಟ್ಟು ಹುದ್ದೆಗಳು: 18

ಕರ್ತವ್ಯದ ಸ್ಥಳ: ಬೆಂಗಳೂರು/Karnataka

ಹುದ್ದೆಯ ಹೆಸರು: CEO, Sr Manager, Manager, Accountant, Attendant

ವೇತನ: Rs.12500-56500/- Per Month



ಹುದ್ದೆಗಳ ವಿವರ

Chief Executive Officer 1

Senior Managers 1

Computer Manager 1

Managers 3

Accountant 2

Assistant Accountant 2

Second class assistant (SDA) 2

Attendant 6



ವೇತನ (ಮಾಸಿಕ)

Chief Executive Officer Rs. 40,050 – 56,550/-

Senior Managers Rs. 36,300 – 53,850/-

Computer Manager Rs. 28,100 – 50,100/-

Managers

Accountant Rs. 24,000 – 45,300/-

Assistant Accountant Rs. 21,600 – 40,050/-

Second class assistant (SDA) Rs. 17,650 – 32,000/-

Attendant Rs. 12,500 – 24,000/-


ಶೈಕ್ಷಣಿಕ ಅರ್ಹತೆ:

Chief Executive Officer: ಯಾವುದೇ ಪದವಿ, 8 ವರ್ಷದ ಅನುಭವ, ಕಂಪ್ಯೂಟರ್ ಜ್ಞಾನ

Senior Managers: ಯಾವುದೇ ಪದವಿ, 5 ವರ್ಷದ ಅನುಭವ, ಕಂಪ್ಯೂಟರ್ ಜ್ಞಾನ

ಕಂಪ್ಯೂಟರ್ ಮ್ಯಾನೇಜರ್: ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ (MCA in Computer Application)

Managers: ಯಾವುದೇ ಪದವಿ, 5 ವರ್ಷದ ಅನುಭವ, ಕಂಪ್ಯೂಟರ್ ಜ್ಞಾನ

Accountant: Degree in Business Management, Tally with experience

Assistant Accountant Degree in Commerce Management, Tally

Second class assistant (SDA): 12th ಕಂಪ್ಯೂಟರ್ ಜ್ಞಾನ

Attendant 10th, ಕನ್ನಡ ಒಂದು ಭಾಷೆಯಾಗಿ ಓದಿರಬೇಕು


ವಯೋಮಿತಿ- minimum age of 18 years and Maximum of 35 years


ಅರ್ಜಿ ಸಲ್ಲಿಸಲು ಆರಂಭದ ದಿನ : 25-05-2022

ಅರ್ಜಿ ಸಲ್ಲಿಸಲು ಕೊನೆಯ ದಿನ : 15-Jun-2022


ವಿಳಾಸ:

Chief Executive Officer,

The Bharat Co-Operative Bank Ltd.,

No. 30, 15th Cross,

3rd Block, Jayanagar,

Bangalore – 560011


For Notification click here;

ಭಾರತ್ ಕೋ-ಅಪರೇಟಿವ್ ಬ್ಯಾಂಕ್‌ನಲ್ಲಿ ಉದ್ಯೋಗಾವಕಾಶ

Ads on article

Advertise in articles 1

advertising articles 2

Advertise under the article