-->
Job in DCC Bank- ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗ

Job in DCC Bank- ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗ

ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕ್‌ನಲ್ಲಿ ಉದ್ಯೋಗ





ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮತಿ ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ನೇಮಕಾತಿ ನಡೆಯುತ್ತಿದೆ. 



ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಈ ಕೆಳಗೆ ನೀಡಿರುವ ಕೊಂಡಿ(ಲಿಂಕ್) ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.



ಸಂಸ್ಥೆ ಹೆಸರು: Davangere District Central Cooperative Bank (Davanagere DCC Bank)

ಒಟ್ಟು ಹುದ್ದೆಗಳು : 48

ಕರ್ತವ್ಯದ ಸ್ಥಳ: Davangere – Karnataka

ಹುದ್ದೆ ಹೆಸರು: Junior Assistant, Computer Engineer, Computer Operator, Attender, Driver

Salary: Rs.23500-47650/- Per Month



ಹುದ್ದೆಗಳ ಸಂಖ್ಯೆ

Junior Assistants/Field Officers 29

Computer Engineer 1

Computer Operator 1

Vehicle Drivers 1

Junior Servants (Attender) 16



ಶೈಕ್ಷಣಿಕ ಅರ್ಹತೆ

Junior Assistants/Field Officers ಯಾವುದೇ ಪದವಿ

Computer Engineer B.E, MCA

Computer Operator PUC, Diploma in Commercial Practice

Vehicle Drivers 10th, SSLC

Junior Servants (Attender) SSLC Pass



ವೇತನ

Junior Assistants/Field Officers Rs.30350-58250/-

Computer Engineer Rs.33450-62600/-

Computer Operator Rs.30350-58250/-

Vehicle Drivers Rs.27650-52650/-

Junior Servants (Attender) Rs.23500-47650/-



ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭದ ದಿನ : 02-05-2022

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: 01-06-2022

ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ: 01-06-2022



ಡಿಸಿಸಿ ಬ್ಯಾಂಕ್ ಲಿಂಕ್: https://www.ddccbank.co.in/


ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: https://www.ddccbank.co.in/02/05/2022/recruitment-for-junior-assistant-computer-engineer-computer-operator-attender-driver/


ಅಧಿಸೂಚನೆ/ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ: https://www.ddccbank.co.in/wp-content/uploads/2022/05/DDCCB_Notification.pdf



ನೇರವಾಗಿ, ಅಂಚೆ ಯಾ ಕೊರಿಯರ್ ಮೂಲಕ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

Ads on article

Advertise in articles 1

advertising articles 2

Advertise under the article