-->
Job News- ಉದ್ಯೋಗ ಮಾಹಿತಿ: ಮಹೀಂದ್ರ ಡೀಲರ್ ಕರ್ನಾಟಕ ಏಜೆನ್ಸೀಸ್ ಬೇಕಾಗಿದ್ದಾರೆ

Job News- ಉದ್ಯೋಗ ಮಾಹಿತಿ: ಮಹೀಂದ್ರ ಡೀಲರ್ ಕರ್ನಾಟಕ ಏಜೆನ್ಸೀಸ್ ಬೇಕಾಗಿದ್ದಾರೆ

ಉದ್ಯೋಗ ಮಾಹಿತಿ: ಹೀಂದ್ರ ಡೀಲರ್ ಕರ್ನಾಟಕ ಏಜೆನ್ಸೀಸ್ ಬೇಕಾಗಿದ್ದಾರೆ





ಹೀಂದ್ರ ವಾಹನಗಳ ಡೀಲರ್ ಆಗಿರುವ 'ಕರ್ನಾಟಕ ಏಜೆನ್ಸೀಸ್' ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.



ಸಂಸ್ಥೆಯ ಮಂಗಳೂರು, ಉಡುಪಿ, ಪುತ್ತೂರು, ಹಾಸನ ಮತ್ತು ಚಿಕ್ಕಮಗಳೂರು ಶಾಖಾ ಕಚೇರಿಗಳಿಗೆ ಈ ಕೆಳಗಿನ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.


ಹುದ್ದೆಗಳ ಹೆಸರು


1) ಸೇಲ್ಸ್ ಎಕ್ಸಿಕ್ಯೂಟಿವ್

2) ಕಾರುಗಳ ಮೌಲ್ಯಮಾಪಕರು

3) ಡಿಜಿಟಲ್ ಎಂಗೇಜ್ ಮೆಂಟ್ ಮ್ಯಾನೇಜರ್



ಆಸಕ್ತರು ಈ ಕೆಳಗಿನ ಇಮೇಲ್ ಅಥವಾ ದೂರವಾಣಿ ಕರೆಗೆ ಸಂಪರ್ಕ ಮಾಡಬಹುದು:


9741497677


ಅರ್ಜಿಗಳನ್ನು ಇಮೇಲ್ ಕೂಡ ಮಾಡಬಹುದು

Email: hrd@karagencies.com

Ads on article

Advertise in articles 1

advertising articles 2

Advertise under the article