Job in Postal Department- ಅಂಚೆ ಇಲಾಖೆ(ಕರ್ನಾಟಕ): ಗ್ರಾಮೀಣ ಹಲವು ಹುದ್ದೆಗಳಿಗೆ ಅರ್ಜಿ
ಅಂಚೆ ಇಲಾಖೆ(ಕರ್ನಾಟಕ): ಗ್ರಾಮೀಣ ಹಲವು ಹುದ್ದೆಗಳಿಗೆ ಅರ್ಜಿ
ಕರ್ನಾಟಕ ಅಂಚೆ ಇಲಾಖೆಯಲ್ಲಿ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 2410 ಹುದ್ದೆಗಳಿದ್ದು, ಶೈಕ್ಷಣಿಕ ಅರ್ಹತೆ SSLC ತೇರ್ಗಡೆಯಾಗಿರಬೇಕು.
ಒಟ್ಟು ಹುದ್ದೆಗಳು: 2410
ಕನಿಷ್ಟ ವಿದ್ಯಾರ್ಹತೆ: SSLC
ಅರ್ಜಿ ಸಲ್ಲಿಸುವ ಕೊನೇ ದಿನ : ಮೇ 02 2022 ರಿಂದ ಜೂನ್ 05 2022
ಅರ್ಜಿ ಸಲ್ಲಿಸುವ ರೀತಿ: ಕೇವಲ ಆನ್ಲೈನ್ ಮೂಲಕ
https://indiapostgdsonline.gov.in
ಆಯ್ಕೆ ಮಾಡುವ ವಿಧಾನ: SSLC ಪರ್ಸಂಟೇಜ್ ಆಧಾರದ ಮೇಲೆ
ಕೆಲಸದ ಅವಧಿ: ಪ್ರತಿದಿನ 4ರಿಂದ 5 ಗಂಟೆಗಳು
ಕೆಲಸದ ಸ್ವರೂಪ:
BPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟ್ ಮಾಸ್ಟರ್)
ABPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್)
Daksevak (ಉಪ/ಪ್ರಧಾನ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್, ಪ್ಯಾಕರ್ )
ವೇತನ:
BPM : 12000+DA (₹16000+)
ABPM/Daksevak: 10000+DA (₹13000+)
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಇಲ್ಲವೇ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಪಡೆಯಿರಿ.