ಉಡುಪಿ: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಲೋಡರ್, ಕ್ಲೀನರ್‌ಗಳ ನೇಮಕಾತಿ
ಉಡುಪಿ: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಲೋಡರ್, ಕ್ಲೀನರ್‌ಗಳ ನೇಮಕಾತಿ
ಉಡುಪಿ ಜಿಲ್ಲೆಯ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಕ್ಲೀನರ್ ಮತ್ತು ಲೋಡರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಒಟ್ಟು 41 ಹುದ್ದೆಗಳು ಖಾಲಿ ಇದ್ದು, ಯಾವುದೇ ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ ಎಂದು ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಯವರ ಪ್ರಕಟಣೆ ತಿಳಿಸಿದೆ.
ವಿವರಗಳು ಈ ಕೆಳಗಿನಂತಿದೆ.
ಸಂಸ್ಥೆಯ ಹೆಸರು: District Collector Office Udupi (DC Office Udupi)
ಒಟ್ಟು ಹುದ್ದೆಗಳು: 41
ಕರ್ತವ್ಯದ ಸ್ಥಳ : Udupi – Karnataka
ಹುದ್ದೆಯ ಹೆಸರು: Loaders, Cleaners
ವೇತನ: Rs.17000-28950/- Per Month
ಲೋಡರ್ಸ್ : 33 ಹುದ್ದೆಗಳು
ಕ್ಲೀನರ್ಸ್ : 8 ಹುದ್ದೆಗಳು
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 21-05-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-Jun-2022
ಅರ್ಜಿಗಳನ್ನು ನಿಗದಿತ ನಮೂನೆಯಲ್ಲೇ ಸಲ್ಲಿಸಬೇಕು. ಅರ್ಜಿಗಳು ಜಿಲ್ಲಾ ನಗರಾಭಿವೃದ್ದಿ ಕೋಶ, ಉಡುಪಿ ಹಾಗೂ ಉಡುಪಿ ನಗರಸಭೆ, ಕುಂದಾಪುರ ನಗರಸಭೆ, ಕಾರ್ಕಳ ನಗರಸಭೆ, ಕಾಪು ನಗರಸಭೆ, ಸಾಲಿಗ್ರಾಮ ಪುರಸಭೆ, ಬೈಂದೂರು ಪಟ್ಟಣ ಪಂಚಾಯಿತಿಗಳಲ್ಲಿ ಲಭ್ಯವಿದೆ.
ಅರ್ಜಿಗಳನ್ನು ಸಲ್ಲಿಸಬಹುದಾದ ವಿಳಾಸ;
District Urban Development Cell (DUDC),
District Collector Office,
Udupi, Karnataka
ಹೆಚ್ಚಿನ ವಿವರಗಳಿಗೆ ಪ್ರಕಟಣೆಯನ್ನು ವೀಕ್ಷಿಸಬಹುದು;
ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಲೋಡರ್, ಕ್ಲೀನರ್‌ಗಳ ನೇಮಕಾತಿ