-->
ಶುಕ್ರನ ರಾಶಿ ಪರಿವರ್ತನೆ- ಈ 2 ರಾಶಿಯವರಿಗೆ ಭಾರಿ ಧನಲಾಭ...!!

ಶುಕ್ರನ ರಾಶಿ ಪರಿವರ್ತನೆ- ಈ 2 ರಾಶಿಯವರಿಗೆ ಭಾರಿ ಧನಲಾಭ...!!


ಜೂನ್ 18 ರಂದು ಶುಕ್ರ ತನ್ನ ರಾಶಿಯನ್ನು ಬದಲಿಸಲಿದ್ದಾನೆ. ಈ ದಿನ ಶುಕ್ರನು ಮೇಷದಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರನ ರಾಶಿ ಪರಿವರ್ತನೆಯು 2 ರಾಶಿಯವರ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲಿದೆ.  


ಮಿಥುನ:
ಮಿಥುನ ರಾಶಿಯವರಿಗೆ ಶುಕ್ತ ಸಂಕ್ರಮಣವು ಭಾರೀ ಲಾಭವನ್ನು ತರಲಿದೆ. ಯಾವುದೇ ಕೆಲಸದಲ್ಲಿಯಾದರೂ ಯಶಸ್ಸು ಸಿಗುತ್ತದೆ. ಕೈ ಹಾಕಿದ ಎಲ್ಲಾ ಕೆಲಸವೂ ಕೈ ಗೂಡುತ್ತದೆ. ಮಾತ್ರವಲ್ಲ ಹೆಚ್ಚಿನ ಶ್ರಮವಿಲ್ಲದೆಯೇ ಕೆಲಸಗಳೆಲ್ಲಾ ಸಾಂಗವಾಗಿ ನೆರವೇರುತ್ತದೆ. ಕ ಯಾವುದೇ ವ್ಯವಹಾರ ಆರಂಭಿಸಲು ಇದು ಉತ್ತಮ ಸಮಯ. ಹೂಡಿಕೆ ಮಾಡಲು ಕೂಡಾ ಒಳ್ಳೆಯ ಸಮಯ ಎನ್ನಲಾಗಿದೆ. ಉದ್ಯಮ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. 


ಸಿಂಹ

ಶುಕ್ರ ಸಂಕ್ರಮಣ ಸಿಂಹ ರಾಶಿಯವರಿಗೆ ಕೂಡಾ ಅದೃಷ್ಟವನ್ನು ತರಲಿದೆ. ಹಣಕಾಸಿನ ಲಾಭವು ಅಧಿಕವಾಗಿರುತ್ತದೆ. ಕೌಟುಂಬಿಕ ಜೀವನವು ಹೆಚ್ಚು ಸಂತೋಷದಿಂದ ಕೂಡಿರುತ್ತದೆ. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ನೀವು ಸಾಕಷ್ಟು ಗೌರವವನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಪ್ರತಿಷ್ಠೆ ಹೆಚ್ಚಾಗಲಿದೆ. ಈ ಸಮಯದಲ್ಲಿ ಮಾಡುವ ಹೂಡಿಕೆ ಲಾಭ ತರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ. ಉದ್ಯಮ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ವರದಾನವಾಗಿರಲಿದೆ. 

Ads on article

Advertise in articles 1

advertising articles 2

Advertise under the article