ಬೆಂಗಳೂರು: ಬ್ಲ್ಯೂಹಾರಿಜಾನ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ
ಬೆಂಗಳೂರು: ಬ್ಲ್ಯೂಹಾರಿಜಾನ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ
ಬೆಂಗಳೂರಿನ ಪತ್ರಿಕೋದ್ಯಮ ಮತ್ತು ಸಾರ್ವಜನಿಕ ಸಂವಹನ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಬ್ಲ್ಯೂಹಾರಿಜಾನ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಲಭ್ಯವಾಗಿದೆ.
ಸಂಸ್ಥೆಯು ಸಮರ್ಥ ಯುವ ಉತ್ಸಾಹಿ ಯುವಜನರ ಆಯ್ಕೆಯಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, ಉದ್ಯೋಗಗಳ ವಿವರ ಈ ಕೆಳಗಿನಂತಿದೆ.
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್- 1 Post
ಆಫೀಸ್ ಎಕ್ಸಿಕ್ಯೂಟಿವ್ - 1 Post
ಪಬ್ಲಿಕ್ ರಿಲೇಷನ್ ಎಕ್ಸಿಕ್ಯೂಟಿವ್ - 10 Posts
ಶೈಕ್ಷಣಿಕ ಅರ್ಹತೆ:
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್- ಎಂಬಿಎ (ಮಾರ್ಕೆಟಿಂಗ್) ಪದವಿ ಹಾಗೂ ಕನಿಷ್ಟ ಒಂದು ವರ್ಷದ ಅನುಭವ
ಆಫೀಸ್ ಎಕ್ಸಿಕ್ಯೂಟಿವ್: ಯಾವುದೇ ಪದವಿ, ಕನ್ನಡ ಮತ್ತು ಇಂಗ್ಲಿಷ್ ಜ್ಞಾನ, ಹಿಂದಿಯೂ ಗೊತ್ತಿದ್ದರೆ ಉತ್ತಮ, ಕಂಪ್ಯೂಟರ್ ಜ್ಞಾನ
ಪಬ್ಲಿಕ್ ರಿಲೇಷನ್ ಎಕ್ಸಿಕ್ಯೂಟಿವ್: ಯಾವುದೇ ಪದವಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಮತ್ತು ಇಂಗ್ಲಿಷ್ ಜ್ಞಾನ, ಹಿಂದಿಯೂ ಗೊತ್ತಿದ್ದರೆ ಉತ್ತಮ, ರಾಜ್ಯಾದ್ಯಂತ ಸುತ್ತಾಡಲು ಸಿದ್ಧರಿರಬೇಕು.
ಆಸಕ್ತರು ಈ ಕೆಳಗಿನ ಇಮೇಲ್ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
bluehorizonceo@gmail.com