Recruitment in Campco- ಕ್ಯಾಂಪ್ಕೋದಲ್ಲಿ ಉದ್ಯೋಗಾವಕಾಶ: ಅರ್ಜಿ ಹಾಕಲು ಇಲ್ಲಿದೆ ಮಾಹಿತಿ
ಕ್ಯಾಂಪ್ಕೋದಲ್ಲಿ ಉದ್ಯೋಗಾವಕಾಶ: ಅರ್ಜಿ ಹಾಕಲು ಇಲ್ಲಿದೆ ಮಾಹಿತಿ
READ
ಏಷ್ಯಾದ ಅತಿ ದೊಡ್ಡ ಚಾಕಲೇಟ್ ಫ್ಯಾಕ್ಟರಿಯಾದ ಕ್ಯಾಂಪ್ಕೋದಲ್ಲಿ ಉದ್ಯೋಗಾವಕಾಶ ತೆರೆದುಕೊಂಡಿದೆ. ಕ್ಯಾಂಪ್ಕೋ ಕಂಪೆನಿಯು ತನ್ನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ನೇಮಕ ಮಾಡಲು ನೇಮಕಾತಿ ಅಧಿಸೂಚನೆ ಹೊರಡಿಸಿದೆ.
ಹುದ್ದೆಗಳ ವಿವರ ಈ ಕೆಳಗಿನಂತಿದೆ.
ಸಂಸ್ಥೆಯ ಹೆಸರು: ದಿ ಕ್ಯಾಂಪ್ಕೋ ಲಿಮಿಟೆಡ್
ಖಾಲಿ ಇರುವ ಹುದ್ದೆಗಳು: 5
ಕರ್ತವ್ಯದ ಸ್ಥಳ: Mangalore – Karnataka
ಹುದ್ದೆಯ ಹೆಸರು: Assistant Quality Assurance Supervisor, Assistant Production Supervisor
ವೇತನ: ಮಾಸಿಕ Rs.27650-52650/- ಹಾಗೂ ಇತರ ಭತ್ಯೆಗಳು
ಹುದ್ದೆಯ ಹೆಸರು
೧) Assistant Quality Assurance Supervisor 3
೨) Assistant Production Supervisor 2
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸೂಕ್ತ ಅರ್ಜಿ ಶುಲ್ಕದೊಂದಿಗೆ ತುಂಬಿಸಿ, ಸ್ವದೃಢೀಕೃತ ದಾಖಲೆಗಳೊಂದಿಗೆ 30-Jun-2022 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸತಕ್ಕದ್ದು.
The CAMPCO Ltd Chocolate Factory,
P.O: Darbe,
Puttur-574202,
ಅದಕ್ಕೂ ಮುನ್ನ, ಈಗಾಗಲೇ ಪ್ರಕಟಿಸಲಾದ ಕ್ಯಾಂಪ್ಕೋ ನೇಮಕಾತಿ ಅಧಿಸೂಚನೆಯನ್ನು ಓದಬೇಕು. ಅರ್ಜಿಯಲ್ಲಿ ತಮ್ಮ ಇಮೇಲ್ ಐಡಿ, ಫೋನ್ ನಂಬರ್‌ನ್ನು ನೀಡತಕ್ಕದ್ದು. ಐಡಿ ದಾಖಲೆ, ಶೈಕ್ಷಣಿಕ ಅರ್ಹತೆಯ ದಾಖಲೆಗಳು, ಇತ್ತೀಚಿನ ಭಾವಚಿತ್ರ, ಮೊದಲಾದವುಗಳನ್ನು ಸಿದ್ಧಪಡಿಸಿಟ್ಟುಕೊಳ್ಳತಕ್ಕದ್ದು. ಬಳಿಕ ಸ್ವದೃಢೀಕೃತ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಶುಲ್ಕ ತುಂಬಿಸಿ ಮೇಲಿನ ವಿಳಾಸಕ್ಕೆ ಕಳುಹಿಸತಕ್ಕದ್ದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2022
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವೆಬ್‌ಸೈಟ್‌ನ್ನು ಭೇಟಿ ಮಾಡುವುದು..
http://www.campcochocolates.com/