![ಶನಿಗೋಚರ: ಇಂದಿನಿಂದ ಒಂದು ತಿಂಗಳ ಕಾಲ ಈ ರಾಶಿಯವರಿಗೆ ಅಶುಭ... ಇಲ್ಲಿದೆ ನೋಡಿ ಪರಿಹಾರ..!! ಶನಿಗೋಚರ: ಇಂದಿನಿಂದ ಒಂದು ತಿಂಗಳ ಕಾಲ ಈ ರಾಶಿಯವರಿಗೆ ಅಶುಭ... ಇಲ್ಲಿದೆ ನೋಡಿ ಪರಿಹಾರ..!!](https://blogger.googleusercontent.com/img/b/R29vZ2xl/AVvXsEis6ZZy1FrHJAHfeiO-HRPG7Q5HIohGucHQHcQ11BEw0LWDg9xx8lZW-RwTdRgDZcsH_3vS8cDGEb5wXxTvmGw8t9nZqkHHqOUol98W66Fiyl-M1wxFO1koA8X6w8L_5mbC1eWJ2cA8R-9H/s1600/1655127137585948-0.png)
ಶನಿಗೋಚರ: ಇಂದಿನಿಂದ ಒಂದು ತಿಂಗಳ ಕಾಲ ಈ ರಾಶಿಯವರಿಗೆ ಅಶುಭ... ಇಲ್ಲಿದೆ ನೋಡಿ ಪರಿಹಾರ..!!
Monday, June 13, 2022
ಏಪ್ರಿಲ್ 29 ರಂದು ಕುಂಭ ರಾಶಿಯಲ್ಲಿ ಶನಿ ಪ್ರವೇಶದ ನಂತರ ಮೀನ ರಾಶಿಯವರಿಗೆ ಮೊದಲ ಹಂತದ ಸಾಡೇ ಸತಿ ಆರಂಭವಾಗಿದೆ.
ಜುಲೈ 12, 2022 ರಂದು, ಶನಿಯು ತನ್ನ ಹಿಮ್ಮುಖ ಚಲನೆಯ ಮೂಲಕ ಮತ್ತೆ ಮಕರ ರಾಶಿಯನ್ನು ಪ್ರವೆಶಿಸಲಿದ್ದಾನೆ. ಇದರಿಂದಾಗಿ 2 ತಿಂಗಳ ಕಾಲ ಕೆಲ ಜನರಿಗೆ ಸಾಡೆಸಾತಿಯಿಂದ ಮುಕ್ತಿ ಸಿಗಲಿದೆ. ಧನು ರಾಶಿಯವರಿಗೆ ಮತ್ತೊಮ್ಮೆ ಹೊಡೆತ ಬೀಳಲಿದೆ. ನಂತರ ಅವರಿಗೆ ಮತ್ತೆ ಜನವರಿ 17, 2023 ರಂದು ಸಾಡೇ ಸಾತಿಯಿಂದ ಮುಕ್ತಿ ಸಿಗಲಿದೆ. ಶನಿಯು ಹಿಮ್ಮುಖ ಸ್ಥಿತಿಯಲ್ಲಿ ಮಕರ ರಾಶಿ ಪ್ರವೇಶದ ನಂತರ ತುಲಾ ಮತ್ತು ಮಿಥುನ ರಾಶಿಯವರಿಗೆ ಶನಿಯ ಎರಡೂವರೆ ವರ್ಷಗಳ ಕಾಟ ಆರಂಭವಾಗಲಿದೆ.
ಪರಿಹಾರ
ಶನಿವಾರದಂದು ಶನಿ ಚಾಲೀಸವನ್ನು ಓದಿ, ಶನಿ ದೇವಸ್ಥಾನದಲ್ಲಿ ಛಾಯಾದಾನ ಕೈಗೊಳ್ಳಿ. ಅಷ್ವಸ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಒಳ್ಳೆಯ ಕಾರ್ಯಗಳನ್ನು ಮಾಡಿ, ಅಸಹಾಯಕರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿ.