Job in Bank | ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 8000ಕ್ಕೂ ಅಧಿಕ ಹುದ್ದೆ: ಇಲ್ಲಿದೆ ನೇಮಕಾತಿ ವಿವರ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 8000ಕ್ಕೂ ಅಧಿಕ ಹುದ್ದೆ: ಇಲ್ಲಿದೆ ನೇಮಕಾತಿ ವಿವರ
ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಉದ್ಯೋಗ ನೇಮಕಾತಿ ನಡೆಸುವ ನಿಟ್ಟಿನಲ್ಲಿ ಈ ವರ್ಷದ ಬ್ಯಾಂಕಿಂಗ್ ನೇಮಕಾತಿ ಸಂಸ್ಥೆ IBPS ರಾಷ್ಟ್ರೀಯ ಮಟ್ಟದಲ್ಲಿ ಅರ್ಹತಾ ಪರೀಕ್ಷೆಗಳನ್ನು ನಡೆಸುತ್ತಿದೆ.
8106 ಹುದ್ದೆಗಳ ಭರ್ತಿಗಾಗಿ ಈ ಪರೀಕ್ಷೆಗಳು ನಡೆಯಲಿದ್ದು, ಬ್ಯಾಂಕ್ ಅಧಿಕಾರಿ, ಸಹಾಯಕ ಅಧಿಕಾರಿ ಸಹಿತ ಹಲವು ಹುದ್ದೆಗಳನ್ನು ಬಯಸುವ ಅರ್ಹ ಅಭ್ಯರ್ಥಿಗಳು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಸಂಸ್ಥೆ ಹೆಸರು: ಇನ್ಸ್ಟಿಟ್ಯುಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್)
ಒಟ್ಟು ಹುದ್ದೆಗಳು : 8106
ಕರ್ತವ್ಯದ ಸ್ಥಳ: ದೇಶಾದ್ಯಂತ
ಹುದ್ದೆಯ ಹೆಸರು: ಬ್ಯಾಂಕ್ ಅಧಿಕಾರಿ, ಸಹಾಯಕ ಅಧಿಕಾರಿ
ವೇತನ: ಬ್ಯಾಂಕಿಂಗ್ ನಿಯಮದಂತೆ
ಹುದ್ದೆಯ ಹೆಸರು: ಖಾಲಿ ಇರುವ ಹುದ್ದೆಗಳು
Office Assistants (Multipurpose) 4483
Officer Scale I 2676
Officer Scale II (Agriculture Officer) 12
Officer Scale II (Marketing Officer) 6
Officer Scale II (Treasury Manager) 10
Officer Scale II (Law) 18
Officer Scale II (CA) 19
Officer Scale II (IT) 57
Officer Scale II (General Banking Officer) 745
Officer Scale III 80
Total 8106
ಶೈಕ್ಷಣಿಕ ಅರ್ಹತೆ
Office Assistant (Multipurpose) Bachelor’s Degree
Officer Scale-I (Assistant Manager)
Officer Scale-II General Banking Officer (Manager)
Officer Scale-II Specialist Officers (Manager) Bachelor’s Degree, CA, MBA
Officer Scale-III (Senior Manager) Bachelor’s Degree, Diploma
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-06-2022
ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ http://www.ibps.in/ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.