-->
Job in Bank of Baroda- ಬ್ಯಾಂಕ್ ಆಫ್ ಬರೋಡಾದಲ್ಲಿ ಉನ್ನತ ಹುದ್ದೆ: ನೇಮಕಾತಿ ವಿವರ ಇಲ್ಲಿದೆ...

Job in Bank of Baroda- ಬ್ಯಾಂಕ್ ಆಫ್ ಬರೋಡಾದಲ್ಲಿ ಉನ್ನತ ಹುದ್ದೆ: ನೇಮಕಾತಿ ವಿವರ ಇಲ್ಲಿದೆ...

ಬ್ಯಾಂಕ್ ಆಫ್ ಬರೋಡಾದಲ್ಲಿ ಉನ್ನತ ಹುದ್ದೆ: ನೇಮಕಾತಿ ವಿವರ ಇಲ್ಲಿದೆ...






ದೇಶದ ಮುಂಚೂಣಿ ಸಾರ್ವಜನಿಕ ರಂಗದ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ 325 ಉನ್ನತ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಜುಲೈ 12, 2022 ಕೊನೆ ದಿನವಾಗಿದೆ.

ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.


ಬ್ಯಾಂಕ್ ಹೆಸರು: ಬ್ಯಾಂಕ್ ಆಫ್ ಬರೋಡಾ (BOB)

ಒಟ್ಟು ಖಾಲಿ ಇರುವ ಹುದ್ದೆ: 325

ಕರ್ತವ್ಯದ ಸ್ಥಳ: All India

ಹುದ್ದೆಯ ಹೆಸರು: Relationship Manager, Credit Analyst

ವೇತನ: Rs.160000-230000/- Per Month



ಯಾವ ಹುದ್ದೆ: ಎಷ್ಟು ಹುದ್ದೆಗೆ ನೇಮಕಾತಿ

Relationship Manager 175

Credit Analyst 150


ವಯೋಮಾನ

ಹುದ್ದೆಯ ಹೆಸರು ವಯಸ್ಸಿನ ಮಿತಿ (ವರ್ಷದಲ್ಲಿ)

Relationship Manager 28-42

Credit Analyst 25-35


ಆಸಕ್ತರು ಆನ್‌ಲೈನ್‌ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಪ್ರಕಟಣೆಯನ್ನು ಗಮನಿಸಬಹುದು.

http://www.bankofbaroda.in/careers.htm

Ads on article

Advertise in articles 1

advertising articles 2

Advertise under the article