Job in Bank - ಮಂಗಳೂರು: ಮಿಲಾಗ್ರಿಸ್ ಕ್ರೆಡಿಟ್ ಕೊಅಪರೇಟಿವ್ ಸೊಸೈಟಿಗೆ ನೇಮಕಾತಿ
ಮಂಗಳೂರು: ಮಿಲಾಗ್ರಿಸ್ ಕ್ರೆಡಿಟ್ ಕೊಅಪರೇಟಿವ್ ಸೊಸೈಟಿಗೆ ನೇಮಕಾತಿ
ಕರ್ನಾಟಕದ 9 ಜಿಲ್ಲೆಗಳಲ್ಲಿ ವ್ಯಾಪಿಸಿರುವ 111ಕ್ಕೂ ಹೆಚ್ಚು ಶಾಖೆಗಳನ್ನುಹೊಂದಿರುವ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ, ಕಾರವಾರ ನೂತನ ಸಿಬ್ಬಂದಿ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದೆ.
ಸಂಸ್ಥೆಯಲ್ಲಿ ಈಗಾಗಲೇ 1580 ಸಿಬ್ಬಂದಿ ಹೊಂದಿದ್ದು, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿವರಗಳು ಈ ಕೆಳಗಿನಂತಿದೆ.
1) ಶಾಖಾ ವ್ಯವಸ್ಥಾಪಕರು
2) ಸಹಾಯಕ ಶಾಖಾ ವ್ಯವಸ್ಥಾಪಕರು
3) ಫೀಲ್ಡ್ ಆಫೀಸರ್ಸ್
4) ಸೀನಿಯರ್ ಅಸಿಸ್ಟಂಟ್
5) ಜೂನಿಯರ್ ಅಸಿಸ್ಟಂಟ್
6) ಅಟೆಂಡರ್/ಡ್ರೈವರ್
7) ಪಿಗ್ಮಿ ಸಂಗ್ರಾಹಕರು (3% ಕಮಿಷನ್ ಆಧಾರಿತ)
ಶೈಕ್ಷಣಿಕ ಅರ್ಹತೆ: ಈ ಮೇಲಿನ ಒಂದರಿಂದ ಐದರ ವರೆಗಿನ ಹುದ್ದೆಗಳಿಗೆ ಯಾವುದೇ ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಅಗತ್ಯ.
ವಯೋಮಿತಿ: 21ರಿಂದ 40 ವರ್ಷ ವಯಸ್ಸು
ಶೈಕ್ಷಣಿಕ ಅರ್ಹತೆ, ಸಾಮರ್ಥ್ಯ ಮತ್ತು ಅನುಭವವನ್ನು ಆಧರಿಸಿ ವೇತನವನ್ನು ನಿಗದಿಗೊಳಿಸಲಾಗುವುದು.
ಆಸಕ್ತರು ಈ ಕೆಳಗಿನ ವಿಳಾಸಕ್ಕೆ ತಮ್ಮ ಅರ್ಜಿಗಳನ್ನು ಕಳುಹಿಸಬಹುದಾಗಿ.
ಡೆವೆಲಪ್‌ಮೆಂಟ್ ಮ್ಯಾನೇಜರ್
ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ, ಕಾರವಾರ
ರೋಸರಿ ಡೇಲ್, ಕೇಶವ ಶೇಟ್ ರಸ್ತೆ
ಒಂದನೇ ಅಡ್ಡ ರಸ್ತೆ, ಸೋನಾರ್‌ವಾಡ, ಕಾರವಾರ- 581 304
Phone: 9538200103, 6366554818
E mail Address: milagresrecruitment@gmail.com
ಮಂಗಳೂರಿನಲ್ಲಿ ಶಾಖೆಗಳ ವಿವರ:
ಮಂಗಳೂರು(ಹಂಪನಕಟ್ಟೆ), ಉರ್ವ, ವೆಲೆನ್ಸಿಯಾ, ಕುಲಶೇಕರ, ಬಜಪೆ, ಸುರತ್ಕಲ್, ಮೂಲ್ಕಿ, ಕಿನ್ನಿಗೋಳಿ, ಮೂಡಬಿದಿರೆ, ತೊಕ್ಕೊಟ್ಟು