![Job in Mangaluru Smart City: ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಉದ್ಯೋಗ: ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ Job in Mangaluru Smart City: ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಉದ್ಯೋಗ: ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ](https://blogger.googleusercontent.com/img/b/R29vZ2xl/AVvXsEiuPI8IV7pOpUjYDTTBDi7GtyRMOQh8vIhrPnTbCe1JGRaQj69ii-fU5Se78YuYlKv64ozSYqBQPM9sPIqTRTSDo5B2rs-Grh-o3qPaqUkxc5Be5V5jaPKERCa5C0DFyOtZh8Ahl2P1zMW1jwP_ZLXzUjScDChelrsMQjnARSf9vtw-hrZL0Haq_fNz/w640-h348/MCC%20Mangaluru%20City%20Corporation%20Palike.jpg)
Job in Mangaluru Smart City: ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಉದ್ಯೋಗ: ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Wednesday, June 15, 2022
ಮಂಗಳೂರು ಸ್ಮಾರ್ಟ್ ಸಿಟಿಯಲ್ಲಿ ಉದ್ಯೋಗ: ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಮಂಗಳೂರು ಸ್ಮಾರ್ಟ್ ಸಿಟಿ ಲಿ. ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ನಿರ್ಧರಿಸಲಾಗಿದ್ದು, ಈ ಹುದ್ದೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಉತ್ತಮ ಅನುಭವವುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಯ ಹೆಸರು:
1) ತಾಂತ್ರಿಕ ಪ್ರಧಾನ ವ್ಯವಸ್ಥಾಪಕರು (ಒಂದು ಹುದ್ದೆ)
2) ಆಡಳಿತ ಪ್ರಧಾನ ವ್ಯವಸ್ಥಾಪಕರ (ಒಂದು ಹುದ್ದೆ)
ಆಸಕ್ತರು ತಮ್ಮ ಸ್ವ-ವಿವರ, ವಿದ್ಯಾರ್ಹತೆ ಮತ್ತು ಅನುಭವ ಪ್ರಮಾಣ ಪತ್ರವನ್ನು ಜೂ.28ರ ಸಂಜೆ 5.30ರೊಳಗೆ ಇ-ಮೇಲ್ ಐ.ಡಿ: smartcitymangaluru@gmail.com ಮುಖಾಂತರ ಸಲ್ಲಿಸಬಹುದಾಗಿದೆ.
ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ, ಉದ್ಯೋಗದ ವಿವರಣೆಗಾಗಿ https://www.mangalurusmartcity.net ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗೆ 08242986321 ನಂಬರಿಗೆ ಫೋನ್ ಮಾಡಬಹುದು.
ಇದನ್ನೂ ಓದಿ: ರಾಷ್ಟ್ರೀಕೃತ ಬ್ಯಾಂಕಿನಲ್ಲಿ 8000ಕ್ಕೂ ಅಧಿಕ ಉದ್ಯೋಗ