-->
ಮೂಡುಬಿದಿರೆ: ಬಸ್ ನಡಿಗೆ ಬೀಳುವುದರಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾದ ವಿದ್ಯಾರ್ಥಿನಿ; ಭಯಾನಕ ದೃಶ್ಯ ವೀಡಿಯೋದಲ್ಲಿ ಸೆರೆ

ಮೂಡುಬಿದಿರೆ: ಬಸ್ ನಡಿಗೆ ಬೀಳುವುದರಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾದ ವಿದ್ಯಾರ್ಥಿನಿ; ಭಯಾನಕ ದೃಶ್ಯ ವೀಡಿಯೋದಲ್ಲಿ ಸೆರೆ

ಮಂಗಳೂರು: ಈಕೆಯ ಅದೃಷ್ಟ ಬಲ ಬಹಳ ಚೆನ್ನಾಗಿದೆ. ಆಯಸ್ಸು ಗಟ್ಟಿಯಾಗಿದೆ. ಕೂದಲೆಳೆಯ ಅಂತರದಲ್ಲಿ ಈಕೆ ಯಮನಾಲಯದ ಕದವನ್ನು ತಟ್ಟಿ ಬಂದಿದ್ದಾಳೆ.




ಹೌದು... ಮೂಡುಬಿದಿರೆ ತಾಲೂಕಿನ ವಿದ್ಯಾಗಿರಿ ಎಂಬಲ್ಲಿ ಬಸ್ಸಿಗೆ ಹತ್ತುವ ವೇಳೆ ಬಸ್ಸು ಸಂಚರಿಸಿದ ಪರಿಣಾಮ  ಆಕೆ ಬಿದ್ದಿದ್ದಾಳೆ. ಪರಿಣಾಮ ಆಕೆ ಬಸ್ ನ ಹಿಂಬದಿಗೆ ಚಕ್ರಕ್ಕೆ ಕೂದಲೆಳೆಯ ಅಂತರದಲ್ಲಿ ಸಾವಿನ ಮನೆಯ ಕದ ತಟ್ಟಿ ವಾಪಸ್ ಬಂದಿದ್ದಾಳೆ. ಕಾಲೇಜು ಮುಗಿಸಿ ಮರಳಿ ಮನೆಗೆ ಬರುವ ವೇಳೆ ಈ ದುರ್ಘಟನೆ ಸಂಭವಿಸಿದೆ.








ಬಸ್ ನಿಲ್ದಾಣದಲ್ಲಿದ್ದ ವಿದ್ಯಾರ್ಥಿನಿ,  ಬಸ್ಸು ಬಂದಿದೆ ಎಂದು ಹತ್ತಲು ಹೋಗಿದ್ದಾಳೆ‌. ಆಕೆ ಬಸ್ ನ ಸ್ಟೆಪ್ ನಲ್ಲಿರುವಾಗಲೇ ಬಸ್ಸು ಚಲಾಯಿಸಿದೆ. ಅಷ್ಟಾಗುವಾಗ ಆಯತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದ ವಿದ್ಯಾರ್ಥಿನಿ ಹಿಂಬದಿಯ ಚಕ್ರದಡಿಗೆ ಬೀಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾಳೆ‌. 

ಈ ಘಟನೆಯ ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 


Ads on article

Advertise in articles 1

advertising articles 2

Advertise under the article