
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ( ಜು.11) ಶಾಲಾ ಪ್ರೌಢಶಾಲೆ ಗೆ ರಜೆ
Sunday, July 10, 2022
ಮಂಗಳೂರು; ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ( ಜುಲೈ 11 ) ಶಾಲೆ, ಪ್ರೌಢಶಾಲೆ ಗೆ ರಜೆ ಘೋಷಿಸಲಾಗಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಅಂಗನವಾಡಿ ಕೇಂದ್ರ , ಪ್ರಾಥಮಿಕ, ಪ್ರೌಢಶಾಲೆ ( ಖಾಸಗಿ , ಅನುದಾನಿತ, ಸರಕಾರಿ) ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಆದೇಶಿದ್ದಾರೆ.
ಪಿಯು ಕಾಲೇಜು, ಡಿಗ್ರಿ ಮತ್ತು ವೃತ್ತಿಪರ ಕಾಲೇಜಿಗೆ ರಜೆ ಇರುವುದಿಲ್ಲ ಎಂದು ಪ್ರಕಟಿಸಲಾಗಿದೆ
Holiday declared for tomorrow on 11/07/2022 to all the Anganawadi centers, primary and high schools( all private, aided and govt).. PU colleges and degree colleges and other professional colleges will be opened tomorrow onwards