ಆಳ್ವಾಸ್‌ನಲ್ಲಿ ಉದ್ಯೋಗ: ಯಾವ ಹುದ್ದೆಗಳಿಗೆ ನೇಮಕಾತಿ .. ಇಲ್ಲಿದೆ ಮಾಹಿತಿ
Thursday, July 14, 2022
ಆಳ್ವಾಸ್‌ನಲ್ಲಿ ಉದ್ಯೋಗ: ಯಾವ ಹುದ್ದೆಗಳಿಗೆ ನೇಮಕಾತಿ .. ಇಲ್ಲಿದೆ ಮಾಹಿತಿ
ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ನಿರ್ಧರಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಾಲೇಜ್ ಅಫ್ ನರ್ಸಿಂಗ್
ಹುದ್ದೆಯ ಹೆಸರು: Faculty for Nursing Tutor
ಶೈಕ್ಷಣಿಕ ಅರ್ಹತೆ: BSc Nursing/ P.B.B.Sc. Nursing with good communication skills
ಇಮೇಲ್ ವಿಳಾಸ: adminrguhs@alvas.org
ಫೋನ್ ಸಂಪರ್ಕ: 8951715404, 9590513518
ಆಳ್ವಾಸ್ ಕಾಲೇಜ್
ಹುದ್ದೆಯ ಹೆಸರು: Student Welfare Officer (Male & Female)
ಶೈಕ್ಷಣಿಕ ಅರ್ಹತೆ: Any Master Degree with good communication skills
ಇಮೇಲ್ ವಿಳಾಸ: adminrguhs@alvas.org
ಫೋನ್ ಸಂಪರ್ಕ: 98446 33282, 9590513518