![ನಬಾರ್ಡ್‌ನಲ್ಲಿ 170 ಸಹಾಯಕ ವ್ಯವಸ್ಥಾಪಕ ಹುದ್ದೆಗಳು: ತಕ್ಷಣ ಅರ್ಜಿ ಸಲ್ಲಿಸಿ ನಬಾರ್ಡ್‌ನಲ್ಲಿ 170 ಸಹಾಯಕ ವ್ಯವಸ್ಥಾಪಕ ಹುದ್ದೆಗಳು: ತಕ್ಷಣ ಅರ್ಜಿ ಸಲ್ಲಿಸಿ](https://blogger.googleusercontent.com/img/b/R29vZ2xl/AVvXsEhY_rt8CiEQDvHV7ClrWt5wi-zq90B1UC1Id3Vfl6mlrUA8yJFiEuArQDtvTjkzBFfT23hL91DSN6v4zWeZYBd_ByBPPF_OpeYZhgu0q2g_f9VT0fPBtoHPBjxMB2wRvjiS3g6fPgz_naeaassBga2xMmSorhf3j3bn4KLJ1VuPXuXZfMa1kE3_emEb/w640-h274/image.png)
ನಬಾರ್ಡ್‌ನಲ್ಲಿ 170 ಸಹಾಯಕ ವ್ಯವಸ್ಥಾಪಕ ಹುದ್ದೆಗಳು: ತಕ್ಷಣ ಅರ್ಜಿ ಸಲ್ಲಿಸಿ
Thursday, July 28, 2022
ನಬಾರ್ಡ್‌ನಲ್ಲಿ 170 ಸಹಾಯಕ ವ್ಯವಸ್ಥಾಪಕ ಹುದ್ದೆಗಳು: ತಕ್ಷಣ ಅರ್ಜಿ ಸಲ್ಲಿಸಿ
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್)ನಲ್ಲಿ 170 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಖಾಲಿ ಇರುವ ಹುದ್ದೆಗಳ ವಿವರ
ಒಟ್ಟು ಹುದ್ದೆಗಳು: 170 ಹುದ್ದೆಗಳು
ಶೈಕ್ಷಣಿಕ ಅರ್ಹತೆ: ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು...
ಹೆಚ್ಚಿನ ಮಾಹಿತಿಗೆ ನೇಮಕಾತಿಯ ಅಧಿಸೂಚನೆ ನೋಡುವುದು
ವಯೋಮಾನ: 21ರಿಂದ 35 ವರ್ಷದ ಒಳಗಿನವರಾಗಿರಬೇಕು. ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾಹಿತಿ: ಈ ಹುದ್ದೆಗಳ ನೇಮಕಾತಿ ಮೂರು ಹಂತಗಳಲ್ಲಿ ನಡೆಯಲಿದೆ.
ಪ್ರಿಲಿಮಿನರಿ ಪರೀಕ್ಷೆ, ಮೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೇಮಕಾತಿ...
ಅರ್ಜಿ ಸಲ್ಲಿಸಲು ಅಂತಿಮ ಗಡುವು: 7-08-2022
ಹೆಚ್ಚಿನ ಮಾಹಿತಿಗೆ: www.nabard.org ಅಧಿಕೃತ ವೆಬ್‌ಸೈಟ್ ನೋಡಬಹುದು...