JULY 29ರಿಂದ ಈ ರಾಶಿಯವರ ಜೀವನದಲ್ಲಿ ಖುಷಿಯೋ ಖುಷಿ...!!ಇದಕ್ಕೆ ಏನು ಕಾರಣ ಗೊತ್ತಾ..??
Monday, July 4, 2022
ಮಿಥುನ ರಾಶಿ- ಮಿಥುನ ರಾಶಿಯ ಜಾತಕದವರ ಪಾಲಿಗೆ ಶ್ರಾವಣ ಮಾಸ ಅಪಾರ ಖುಷಿಗಳನ್ನು ತರಲಿದೆ. ಆದಿಶಂಕರನ ಕೃಪೆಯಿಂದ ನಿಮಗೆ ಸಕಾರಾತ್ಮಕ ಪರಿಣಾಮಗಳು ಪ್ರಾಪ್ತಿಯಾಗಲಿವೆ. ಹೊಸ ನೌಕರಿಯ ಹುಡುಕಾಟದಲ್ಲಿರುವ ಜಾತಕದವರಿಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಶ್ರಾವಣ ತಿಂಗಳಲ್ಲಿ ಪ್ರಮೋಶನ್ ನಿರೀಕ್ಷೆಯಲ್ಲಿ ಇರುವವರ ಮನೋಕಾಮನೆ ಈಡೇರಲಿದೆ. ಈ ತಿಂಗಳಿನಲ್ಲಿ ಶಿವಶಂಕರನ ಆರಾಧನೆಯಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ.
ಮಕರ ರಾಶಿ- ಮಕರ ರಾಶಿಯ ಜಾತಕದವರ ಮೇಲೆ ಶ್ರಾವಣ ಮಾಸದಲ್ಲಿ ಶಿವನ ವಿಶೇಷ ಕೃಪೆ ಇರಲಿದೆ. ನೌಕರಿಯಲ್ಲಿ ನಿರತ ಜಾತಕದವರ ಆದಾಯ ಹೆಚ್ಚಾಗಲಿದೆ. ನೌಕರಿಯ ಹುಡುಕಾಟದಲ್ಲಿರುವವರಿಗೆ ಶುಭ ಪರಿಣಾಮಗಳು ಸಿಗಲಿವೆ. ಬಾಳಸಂಗಾತಿಯ ಜೊತೆಗಿನ ಸಂಬಂಧದಲ್ಲಿ ಮಧುರತೆ ಇರಲಿದೆ. ಈ ತಿಂಗಳಿನಲ್ಲಿ ದೇವಾಧಿದೇವ ಮಹಾದೇವನಿಗೆ ಬೆಲ್ಪತ್ರಿ ಅರ್ಪಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ