BIGGBOSS: ಕುಡ್ಲದ ಹುಡುಗ ರೂಪೇಶ್ ಶೆಟ್ಟಿಗೆ ಪುಟ್ಟಗೌರಿ ಮೇಲೆ ಲವ್...??
Tuesday, August 16, 2022
ರೂಪೇಶ್ ಗೆ ಸಾನಿಯಾ ಮೇಲೆ ಲವ್ ಆಗಿರೋ ಹಾಗೆ ಕಾಣುತ್ತಿದ್ದು, ಮನೆಯಲ್ಲಿ ಯಾವಾಗಲೂ ರೂಪೇಶ್ ಸಾನಿಯಾ ಒಟ್ಟಿಗೆ ಕಾಣಿಸಿ ಕೊಳ್ಳುತ್ತಿದ್ದಾರೆ. ಹೀಗಾಗಿಯೇ ಮನೆಯಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲೂ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿ ಶುರುವಾಗಿದೆ.
ರೂಪೇಶ್ ಶೆಟ್ಟಿ ಜನ್ಮದಿನಕ್ಕೆ ಸಾನ್ಯ ಅಯ್ಯರ್ ಹಾಡುತ್ತಿದ್ದರೆ ರೂಪೇಶ್ ಶೆಟ್ಟಿ ಮೊಗದಲ್ಲಿ ಮಂದಹಾಸದ ಚಿಮ್ಮುತ್ತಿತ್ತು. ಇದೆಲ್ಲಾ ವಿಚಾರ ಪ್ರೇಕ್ಷಕರ ಗಮನ ಸೆಳೆದಿದ್ದು, ಇವರ ಜೋಡಿ ಚೆನ್ನಾಗಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.