-->
ಶನಿ ದೇವರ ಕೃಪೆಯಿಂದ ಈ 2 ರಾಶಿಯವರಿಗೆ ರಾಜಯೋಗ ಪ್ರಾರಂಭ..!!

ಶನಿ ದೇವರ ಕೃಪೆಯಿಂದ ಈ 2 ರಾಶಿಯವರಿಗೆ ರಾಜಯೋಗ ಪ್ರಾರಂಭ..!!


ಅಕ್ಟೋಬರ್‌ನಲ್ಲಿ ಮಕರ ರಾಶಿಯಲ್ಲಿಯೇ ಶನಿದೇವನು ತನ್ನ. ನೇರ ನಡೆಯನ್ನು ಆರಂಭಿಸುತ್ತಿದ್ದು, ಕೆಲವು ರಾಶಿಗಳ ಜನರ ಪಾಲಿಗೆ ಮಹಾಪುರುಷ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಆ ರಾಶಿಗಳು ಯಾವುವು ನೋಡೋೋಣ


ಮೇಷ ರಾಶಿ - ಮಕರ ರಾಶಿಯಲ್ಲಿ ಶನಿಯ ನೇರ ನಡೆ ಈ ರಾಶಿಯ ಜನರಿಗೆ ವಿಶೇಷವಾಗಿ ಲಭಾಕಾರಿಯಾಗಲಿದೆ. ಶನಿದೇವನು ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿರಲಿದ್ದಾನೆ. ಇದನ್ನು ವ್ಯಾಪಾರ ಮತ್ತು ಉದ್ಯೋಗದ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ಅವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಹೊಸ ಉದ್ಯೋಗ ಪ್ರಸ್ತಾಪ ಅಥವಾ ಬಡ್ತಿಯ ಸಾಧ್ಯತೆಯೂ ಇದೆ. ಇದೇ ವೇಳೆ, ವ್ಯವಹಾರದಲ್ಲಿ ಉತ್ತಮ ಲಾಭದ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ನೀವು ಮೆಚ್ಚುಗೆ ಪಡೆಯುವಿರಿ. ನಿಮ್ಮ ಪ್ರಶಂಸೆ ಸಿಗಲಿದೆ. 


ಮೀನ ರಾಶಿ - ಶನಿಯು ಈ ನಿಮ್ಮ ಜಾತಕದ 11 ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದನ್ನು ಆದಾಯ ಮತ್ತು ಲಾಭದ ಮನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಶನಿಯ ನೇರನಡೆಯಿಂದಾಗಿ ಆದಾಯವು ಹೆಚ್ಚಾಗಬಹುದು. ಹೊಸ ಆದಾಯದ ಮೂಲದಿಂದ ಹಣ ಗಳಿಸುವಲ್ಲಿ ಯಶಸ್ವಿಯಾಗುವಿರಿ. ಹೊಸ ವ್ಯವಹಾರ ಸಂಬಂಧಗಳು ರೂಪುಗೊಳ್ಳಬಹುದು. ವ್ಯವಹಾರದಲ್ಲಿ ಹೊಸ ಒಪ್ಪಂದವನ್ನು ಅಂತಿಮಗೊಳಿಸುವುದು ಭವಿಷ್ಯದಲ್ಲಿ ಲಾಭವನ್ನು ನೀಡಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ನೀವು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಸಮಯವು ಅನುಕೂಲಕರವಾಗಿರುತ್ತದೆ.

Ads on article

Advertise in articles 1

advertising articles 2

Advertise under the article