![ಈ ಎರಡು ರಾಶಿಯ ಹೆಣ್ಣು ಮಕ್ಕಳನ್ನು ಮದುವೆ ಆದ್ರೆ ಎಂಥಾ ಕಡುಬಡವನು ಕೂಡ ಶ್ರೀಮಂತನಾಗುವುದು ಖಂಡಿತಾ..!! ಈ ಎರಡು ರಾಶಿಯ ಹೆಣ್ಣು ಮಕ್ಕಳನ್ನು ಮದುವೆ ಆದ್ರೆ ಎಂಥಾ ಕಡುಬಡವನು ಕೂಡ ಶ್ರೀಮಂತನಾಗುವುದು ಖಂಡಿತಾ..!!](https://blogger.googleusercontent.com/img/b/R29vZ2xl/AVvXsEhrQwDWNntAolg61HqMxqE1ECvraoV0QLYBxQL-iqY0dLP2SekoiOHFkXY3n5syaj0yNr6Y-Rn-x_BGN5Y_O61_HmFdWi2_jog9M4VKdKg-6shEoevvi1BL5-Wbn-NmDPT2prc-0lGzd_4-/s1600/1662483884273863-0.png)
ಈ ಎರಡು ರಾಶಿಯ ಹೆಣ್ಣು ಮಕ್ಕಳನ್ನು ಮದುವೆ ಆದ್ರೆ ಎಂಥಾ ಕಡುಬಡವನು ಕೂಡ ಶ್ರೀಮಂತನಾಗುವುದು ಖಂಡಿತಾ..!!
Tuesday, September 6, 2022
ವೃಷಭ ರಾಶಿ : ಈ ರಾಶಿ ಹಾಗೂ ಲಗ್ನದಲ್ಲಿ ಜನಿಸಿದ ಹೆಣ್ಣು ಮಕ್ಕಳು ತಂದೆ ಹಾಗೂ ಗಂಡನ ಮನೆ ಇಬ್ಬರಿಗೂ ಅದೃಷ್ಟ ತರುತ್ತಾರೆ. ಇವರು ಹುಟ್ಟಿದ ಮನೆಯಲ್ಲಿ ಆರ್ಥಿಕ ವೃದ್ಧಿ, ಆರೋಗ್ಯ ವೃದ್ಧಿಯನ್ನು ಕಾಣಬಹುದು. ನಿಜಕ್ಕೂ ಇವರನ್ನು ಮದುವೆಯಾದರೆ ಲಕ್ಷ್ಮೀದೇವತೆಯನ್ನು ಮನೆಗೆ ಕರೆದುಕೊಂಡು ಬಂದಂತೆ.
ಈ ಎರಡು ರಾಶಿಯ ಹೆಣ್ಣುಮಕ್ಕಳು ಕಾಲಿಟ್ಟ ಗಳಿಗೆ ಅದೃಷ್ಟ ಖುಲಾಯಿಸಿದಂತೆ. ಇವರು ಹೋದಲ್ಲೆಲ್ಲ ಸಮೃದ್ಧಿ ತರುತ್ತಾರೆ.