
ಕಾಂತಾರ ಯಶಸ್ಸಿಗೆ ರಿಶಬ್ ಶೆಟ್ಟಿ ಪ್ರತಿಕ್ರಿಯೆ: ಎರಡು ದಿನದಲ್ಲಿ ಮತ್ತೊಂದು ಶುಭಸುದ್ದಿ
Tuesday, October 4, 2022
ಕಾಂತಾರ ಯಶಸ್ಸಿಗೆ ರಿಶಬ್ ಶೆಟ್ಟಿ ಪ್ರತಿಕ್ರಿಯೆ: ಎರಡು ದಿನದಲ್ಲಿ ಮತ್ತೊಂದು ಶುಭಸುದ್ದಿ
ಕಾಂತಾರ ಯಶಸ್ಸಿನ ಬಗ್ಗೆ ಚಿತ್ರದ ಹೀರೋ ಮತ್ತು ನಿರ್ದೇಶಕ ರಿಶಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜನತೆ ಈ ಚಿತ್ರವನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಎಲ್ಲಡೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ ಎಂದು ರಿಶಬ್ ಹೇಳಿದ್ದಾರೆ.
ಚಿತ್ರತಂಡದೊಂದಿಗೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಚಿತ್ರದ ನಿರ್ಮಾಪಕರು ಶುಭ ಸುದ್ದಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಚಿತ್ರದ ಯಶಸ್ಸು, ಮೇಕಿಂಗ್ ಬಗ್ಗೆ ಚಿತ್ರತಂಡ ಮಂಗಳೂರಿನಲ್ಲಿ ಹೇಳಿದ್ದು ಹೀಗೆ...