ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಅವರ 12 ವರ್ಷದ ದಾಂಪತ್ಯ ಜೀವನ ಅಂತ್ಯ!!
Friday, November 11, 2022
ಈ ಬಗ್ಗೆ ಸಾನಿಯಾ ಮತ್ತು ಶೋಯೆಬ್ ಮಲಿಕ್ ಇಬ್ಬರಿಗೂ ಹತ್ತಿರವಾಗಿರುವ ಆಪ್ತ ಸ್ನೇಹಿತರೊಬ್ಬರು ಮಾಹಿತಿ ನೀಡಿದ್ದಾರೆ. ಅವರಿಬ್ಬರೂ ಅಧಿಕೃತವಾಗಿ ಡಿವೋರ್ಸ್ ಪಡೆದಿದ್ದಾರೆ. ಇದಕ್ಕಿಂತ ಹೆಚ್ಚಿನದ್ದನ್ನು ನಾನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಆದರೆ ಅವರಿಬ್ಬರೂ ಬೇರೆ ಬೇರೆಯಾಗಿರುವುದನ್ನು ಖಚಿತ ಪಡಿಸುತ್ತಿದ್ದೇನೆ" ಶೋಯೆಬ್ ಮಲಿಕ್ ಅವರಿಂದ ಸಾನಿಯಾ ಮಿರ್ಜಾ ದೂರವಾಗಲು ಕಾರಣ ಶೋಯೆಬ್ ಮಾಡಿರುವ ಮೋಸ ಎನ್ನಲಾಗಿದೆ.
ಇಬ್ಬರಿಗೂ 4 ವರ್ಷದ ಮಗನಿದ್ದಾನೆ. ಸಾನಿಯಾ-ಶೋಯೆಬ್ ಮಧ್ಯೆ ಪಾಕಿಸ್ತಾನದ ನಟಿಯೊಬ್ಬಳು ಬಂದಿದ್ದೇ ವಿಚ್ಛೇದನಕ್ಕೆ ಕಾರಣ ಎನ್ನಲಾಗಿದೆ.