ಬಿಗ್ ಬಾಸ್ ಮನೆಯಿಂದ ಔಟ್ ಆದ್ರ ದೀಪಿಕಾ ದಾಸ್..?? ನಟಿಯ ಆಟಕ್ಕೆ ಬ್ರೇಕ್ ನೀಡಿದ ದೊಡ್ಮನೆ..!
Sunday, November 20, 2022
ಕಳೆದ ವಾರ ಬಿಗ್ ಬಾಸ್ ಶೋ 50 ದಿನ ಪೂರೈಸಿತ್ತು. ಹಾಗಾಗಿ ಎಲಿಮಿನೇಷನ್ ಕೂಡ ನಡೆದಿರಲಿಲ್ಲ. ಈ ಬಾರಿ ದೀಪಿಕಾ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.
ಕಿರುತೆರೆಯಲ್ಲಿ ಮೋಡಿ ಮಾಡಿದ್ದ ದೀಪಿಕಾ ದಾಸ್, ಟಿವಿ ಬಿಗ್ ಬಾಸ್ ಮೂಲಕ ಅಪಾರ ಜನಪ್ರಿಯತೆಯನ್ನ ಪಡೆದುಕೊಂಡಿದ್ದರು.