
ಈ ದಿನದಂದು ಉಗುರು ಕತ್ತರಿಸಿ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಎಲ್ಲಾ ಕಷ್ಟಗಳು ಮಾಯವಾಗಿ ಅಷ್ಟ ಐಶ್ವರ್ಯಗಳು ಲಭಿಸುತ್ತದೆ...!!
Sunday, November 6, 2022
ನಿಮ್ಮ ಕೈಯಲ್ಲಿರುವ ಹತ್ತು ಬೆರಳುಗಳ ಉಗುರು ಹಾಗೂ ಕಾಲಲ್ಲಿರುವ ಹತ್ತು ಬೆರಳುಗಳ ಉಗುರನ್ನು ರವಿವಾರದ ದಿನದಂದು ತೆಗೆಯಬೇಕು.
ಈ ರೀತಿ ಉಗುರನ್ನು ಕತ್ತರಿಸಿದ ನಂತರ ಸ್ವಲ್ಪ ಕಾಲ ಅಥವಾ ಸಮಯ ನೀರಿನಲ್ಲಿ ಹಾಕಬೇಕು, ಇವುಗಳನ್ನು ಕತ್ತರಿಸಲು ಯಾರಿಗಾದರೂ ಬೇರೆಯವರಿಗೆ ಹೇಳಬೇಕು ಅದನ್ನು ಬಿಟ್ಟು ನೀವು ತೆಗೆಯಬಾರದು. ಈ ರೀತಿ ಉಗುರನ್ನು ಕತ್ತರಿಸಿದ ನಂತರ 20 ಬಾರಿ ಮುಖದ ಮೇಲಿನಿಂದ ಇಳಿ ತೆಗೆಯಬೇಕು. ಈ ರೀತಿ ಇಳಿ ತೆಗೆದನಂತರ ಬೆಂಕಿಯಲ್ಲಿ ಹಾಕಿ ಬಸ್ಮ ಮಾಡುವಂತೆ ಬೇರೆಯವರಿಗೆ ಹೇಳಬೇಕು.
ಈ ರೀತಿ ಮಾಡುವುದರಿಂದ ನಿಮ್ಮ ಮೇಲೆ ಯಾರಾದರೂ ತಂತ್ರ ಪ್ರಯೋಗ ಮಾಡಿದ್ದರೆ ಅಥವಾ ಆರೋಗ್ಯ ಸಮಸ್ಯೆಗಳು ಇದ್ದರೆ ಅಥವಾ ಹಣದ ಸಮಸ್ಯೆ ಕಾಡುತ್ತಿದ್ದರೂ ಕೂಡಾ ನಿವಾರಣೆಯಾಗುತ್ತದೆ.
ಒಂದು ವೇಳೆ ಭೂತಪ್ರೇತ ಕಾಟದಿಂದ ಬಳಲುತ್ತಿದ್ದರೆ ಅಥವಾ ರಾಹು-ಕೇತು ದೋಷದಿಂದ ಮುಕ್ತಿಯನ್ನು ಹೊಂದಬೇಕೆಂದರೆ ಈ ಉಪಾಯವನ್ನು ಮಾಡಬೇಕು.