ಶುಕ್ರ ಸಂಕ್ರಮಣದಿಂದ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುದೆಲ್ಲ ಗೊತ್ತಾ..?
Thursday, November 10, 2022
ಮಿಥುನ: ಮಿಥುನ ರಾಶಿಯವರಿಗೆ ಈ ಸಂಚಾರದಿಂದ ಉತ್ತಮ ಲಾಭಗಳು ಸಿಗುತ್ತವೆ. ವಿಶೇಷವಾಗಿ ಈ ರಾಶಿಯವರಿಗೆ ಉದ್ಯೋಗಕ್ಕೆ ಸಂಬಂಧಿಸಿದ ಹೊಸ ಒಳ್ಳೆಯ ಸುದ್ದಿಗಳು ಸಿಗುತ್ತವೆ. ಜತೆಗೆ ಖರ್ಚು ಕಡಿಮೆಯಾಗಿ ಆದಾಯವೂ ಹೆಚ್ಚುತ್ತದೆ ಎನ್ನುತ್ತಾರೆ ಜೋತಿಷ್ಯರು.
ವೃಶ್ಚಿಕ: ಶುಕ್ರ ಸಂಕ್ರಮಣದ ವೇಳೆ ಸ್ಥಗಿತಗೊಂಡಿರುವ ಕಾಮಗಾರಿಗಳೂ ಸುಲಭವಾಗಿ ಪೂರ್ಣಗೊಳ್ಳಲಿವೆ ಎನ್ನುತ್ತಾರೆ ಜೋತಿಷ್ಯರು. ವ್ಯಾಪಾರ ಸಂಸ್ಥೆಗಳಲ್ಲಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಅವರಿಗೆ ಗೌರವ ಹೆಚ್ಚಾಗುತ್ತದೆ. ಪ್ರಯಾಣದಿಂದ ಲಾಭ ಸಿಗುವ ಸಾಧ್ಯತೆ ಇದೆ ಎನ್ನುತ್ತಾರೆ ಜೋತಿಷ್ಯರು. ವೆಚ್ಚವನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಮತ್ತು ಆದಾಯವನ್ನು ಹೆಚ್ಚಿಸಲು ಅವಕಾಶಗಳಿವೆ.