ಈ ರಾಶಿಯವರಿಗೆ ಸ್ವಂತ ಮನೆಯ ಕನಸು ನನಸಾಗಲಿದೆ.. ಕಂಕಣ ಭಾಗ್ಯವು ಕೂಡಿ ಬರಲಿದೆ..!
Wednesday, November 23, 2022
ಕರ್ಕಾಟಕ ರಾಶಿ : ಮನದ ಎಲ್ಲಾ ಆಸೆ ಆಕಾಂಕ್ಷೆಗಳು ಈ ವರ್ಷ ಈಡೇರುವುದು. ಈ ರಾಶಿಯವರಿಗೆ ಕೂಡಾ ಹೊಸ ಕಾರು ಮತ್ತು ಹೊಸ ಮನೆ ಖರೀದಿಸುವ ಕನಸು ನನಸಾಗಬಹುದು.
ಕನ್ಯಾ ರಾಶಿ : 2023ರಲ್ಲಿ ಕನ್ಯಾ ರಾಶಿಯವರಿಗೆ ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಲಾಭವಾಗಬಹುದು. ಈ ಹಿಂದೆ ಕೈತಪ್ಪಿ ಹೋಗಿದ್ದ ಡೀಲ್ ಈಗ ಮತ್ತೆ ನಿಮ್ಮ ಪರವಾಗಿರಬಹುದು.
ತುಲಾ ರಾಶಿ : 2023 ತುಲಾ ರಾಶಿಯವರ ಪಾಲಿಗೆ ವರದಾನವೇ ಸರಿ. ಜೀವನದ ಪ್ರತೀ ಹಂತದಲ್ಲಿ ನೆಮ್ಮದಿ ಇರುವುದು. ಮನೆ ಖರೀದಿಯ ಪ್ರಯತ್ನಕ್ಕೆ ಯಶಸ್ಸು ಸಿಗುವುದು.
ವೃಶ್ಚಿಕ ರಾಶಿ : ಬಹಳ ದಿನಗಳಿಂದ ಕಾರು ಖರೀದಿಸುವ ಕನಸು ಕಾಣುತ್ತಿದ್ದವರ ಕನಸು ನನಸಾಗಬಹುದು. ಹಣಕಾಸಿನ ವಿಚಾರದಲ್ಲಿ ಭಾರೀ ಪ್ರಯೋಜನವಾಗಲಿದೆ. 2023 ಹೂಡಿಕೆಗೆ ಉತ್ತಮವಾಗಿರಲಿದೆ.
ಧನು ರಾಶಿ : ಮನೆ , ನಿವೇಶನ ಖರೀದಿ, ವಾಹನ, ಮದುವೆಯಂತಹ ಎಲ್ಲಾ ಕನಸುಗಳೂ ಈ ವರ್ಷ ಈಡೇರುತ್ತವೆ. ದೊಡ್ಡ ಮಟ್ಟದ ಆಸ್ತಿ ಸಂಪಾದನೆ ಸಾಧ್ಯವಾಗುತ್ತದೆ.