ಸೋನು ಶ್ರೀನಿವಾಸ ಗೌಡ ಬದಲು ಚಕ್ರವರ್ತಿ ಚಂದ್ರ ಚೂಡ್ ಬಿಗ್ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ..??
Thursday, November 10, 2022
ಸೋನು ಶ್ರೀನಿವಾಸ್ ಗೌಡ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಸೀಸನ್ ೯ಕ್ಕೆ ಬರುತ್ತಾರೆ ಎನ್ನಲಾಗಿತ್ತು ಆದರೆ
ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್‌ಗೆ ಕಾಲಿಡುತ್ತಿದ್ದಾರೆ.
ಈ ಸೀಸನ್ ಇದೀಗ 6 ವಾರಗಳು ಪೂರೈಸಿದ್ದು, ವೈಲ್ಡ್ ಕಾರ್ಡ್ ಎಂಟ್ರಿಗೆ ಕೌಂಟ್ ಡೌನ್ ಶುರುವಾಗಿದೆ. 6ನೇ ಸ್ಪರ್ಧಿಯಾಗಿ ಸಾನ್ಯ ಎಲಿಮಿನೇಟ್ ಆಗಿರುವ ಬೆನ್ನಲ್ಲೇ ಹಳೆಯ ಸೀಸನ್‌ನ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಮನೆಗೆ ಲಗ್ಗೆ ಇಡಲಿದ್ದಾರಂತೆ.
ಸೋನು ಅವರ ವೈಯಕ್ತಿಕ ಕಾರಣಗಳಿಂದ ದೊಡ್ಮನೆಗೆ ಹೋಗಲು ನೋ ಎಂದಿದ್ದಾರೆ.