ಹೇರ್ ವಾಶ್ ಮಾಡಲು ಹೋಗಿದ್ದೆ ತಪ್ಪಾಯ್ತಾ? ಹೇರ್ ಸ್ಪಾನಲ್ಲಿ ಸ್ಟ್ರೋಕ್ ಗೆ ತುತ್ತಾದ ಮಹಿಳೆ...!!
Wednesday, November 2, 2022
ಮಸಾಜ್ ಮಾಡುವವರು ಕುತ್ತಿಗೆ ಮತ್ತು ತಲೆಯನ್ನು ಗಟ್ಟಿಯಾಗಿ ಒತ್ತಿದಾಗ, ಕೆಲವೊಮ್ಮೆ ಕುತ್ತಿಗೆಯನ್ನು ತಿರುಚಿದಾಗ ಈ ರೀತಿ ಸಮಸ್ಯೆಯಾಗುತ್ತದೆ.
ಕೂದಲನ್ನು ವಾಶ್ ಮಾಡುವ ಸಂದರ್ಭದಲ್ಲಿ ಮಹಿಳೆಗೆ ಸ್ಟ್ರೋಕ್ ಹೊಡೆದಿದೆ. ಕೂದಲು ತೊಳೆಯಲು ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿದಾಗ ಮೆದುಳಿಗೆ ರಕ್ತವನ್ನು ಪೂರೈಸುವ ಪ್ರಮುಖ ಜಾಗ ಒತ್ತಲ್ಪಟ್ಟಿದೆ. ಇದರಿಂದಾಗಿಯೇ ಆಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾಳೆ.