ಈ 3 ಕೆಲಸ ಮಾಡುವುದರಿಂದ ವರ್ಷವಿಡಿ, ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ..!
Sunday, January 1, 2023
1. ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ಕೆಂಪು ಬಟ್ಟೆಗಳನ್ನು ಧರಿಸಿ ತಾಮ್ರದ ಪಾತ್ರೆಯಿಂದ ಸೂರ್ಯ ದೇವರಿಗೆ ಗಂಗಾಜಲವನ್ನು ಅರ್ಪಿಸಿ. ಇದರೊಂದಿಗೆ ನಿಮ್ಮ ಅದೃಷ್ಟವು ಬೆಳಗುತ್ತದೆ ಮತ್ತು ಜೀವನದಲ್ಲಿ ಬರುವ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗುತ್ತವೆ.
2. ಸ್ವಸ್ತಿಕವನ್ನು ರಚಿಸಿರಿ ಅಥವಾ ಮನೆಯ ಮುಖ್ಯ ದ್ವಾರದ ಮೇಲೆ ಕುದುರೆ ಲಾಳವನ್ನು ಹಾಕಿ. ಇದಲ್ಲದೆ ತಾಮ್ರದ ಸೂರ್ಯನನ್ನು ಮುಖ್ಯ ದ್ವಾರದಲ್ಲಿ ನೇತು ಹಾಕಬಹುದು. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚುತ್ತದೆ ಮತ್ತು ಮನೆಯ ತಿಜೋರಿ ಯಾವಾಗಲೂ ಹಣದಿಂದ ತುಂಬಿರುತ್ತದೆ.
3. ವರ್ಷವಿಡೀ ನಿಮ್ಮ ಆದಾಯವು ಹೆಚ್ಚಾಗಿ, ಅದೃಷ್ಟವು ನಿಮ್ಮನ್ನು ಬೆಂಬಲಿಸಬಯಸಿದರೆ, ಜನವರಿ 1ರಂದು ಬಡವರಿಗೆ, ಅಸಹಾಯಕರಿಗೆ, ಋಷಿಮುನಿಗಳಿಗೆ ಮತ್ತು ವೃದ್ಧರಿಗೆ ಅನ್ನ ಮತ್ತು ಬಟ್ಟೆಗಳನ್ನು ದಾನ ಮಾಡಿ. ಇದರೊಂದಿಗೆ ತಾಯಿ ಅನ್ನಪೂರ್ಣೆಯ ಆಶೀರ್ವಾದವು ವರ್ಷವಿಡೀ ನಿಮ್ಮ ಮೇಲಿರುತ್ತದೆ.